
ಕೊರಟಗೆರೆ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ ವಿಂಡಗಣೆ ಕಾರ್ಯವನ್ನು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಪೂರ್ಣಗೊಳಿಸಿದೆ. ಹೊಸ ಪಟ್ಟಿಯನ್ನು ಗೆಜೆಟ್‌ನಲ್ಲಿ ಪ್ರಕಟಿಸಿದೆ.
ತಾಲ್ಲೂಕಿನಲ್ಲಿ ಜಿಲ್ಲಾ ಪಂಚಾಯಿತಿಯ ಒಟ್ಟು ಕ್ಷೇತ್ರಗಳ ಸಂಖ್ಯೆಯನ್ನು 4ಕ್ಕೆ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಒಟ್ಟು ಸಂಖ್ಯೆಯನ್ನು 15ಕ್ಕೆ ನಿಗದಿಪಡಿಸಲಾಗಿದೆ.
ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮಾಡಲಾಗಿದೆ. ಪಟ್ಟಣದ ಸುತ್ತಮುತ್ತಲಿನ ಕೆಲವು ಪ್ರದೇಶಗಳನ್ನು ಪುರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಆ ಪ್ರದೇಶಗಳನ್ನು ಕೈಬಿಟ್ಟು ಗಡಿ ಗುರುತಿಸಲಾಗಿದೆ. ಹಾಗಾಗಿ ಈ ಹಿಂದೆ ತಾಲ್ಲೂಕು ಪಂಚಾಯಿತಿಗೆ ಗುರುತಿಸಿದ್ದ 16 ಕ್ಷೇತ್ರಗಳನ್ನು ಈಗ 15ಕ್ಕೆ ಇಳಿಕೆ ಮಾಡಲಾಗಿದೆ.
ತಾ.ಪಂ ಕ್ಷೇತ್ರ ಹಾಗೂ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಗ್ರಾಮಗಳು
ತೋವಿನಕೆರೆ: ತೋವಿನಕೆರೆ, ಮುದಿಗೌಡನಹಳ್ಳಿ, ಬಡಮುದ್ರನಪಾಳ್ಯ ಬೋರಯ್ಯನಹಟ್ಟಿ, ದೊಡ್ಡ ಸಂಜೀವೆಗೌಡನಪಾಳ್ಯ, ಚಿಕ್ಕಸಂಜೀವೆಗೌಡನಪಾಳ್ಯ, ಬಿಸಾಡಿಹಳ್ಳಿ, ಕಣಿವೆ ಹೊಸಹಳ್ಳಿ, ದೊಡ್ಡಗೌಡನ ಪಾಳ್ಯ, ಅಷ್ಟೇನಹಳ್ಳಿ ಕುರಿಹಳ್ಳಿ, ಬೋರಪ್ಪನಹಟ್ಟಿ, ಸೂರೇನಹಳ್ಳಿ, ಚಿಕ್ಕವೆಂಕಟದಾಸೇಗೌಡನ ಪಾಳ್ಯ, ಕಲ್ಲುವೀರನಹಟ್ಟಿ, ಚಿಕ್ಕಣ್ಣನಹಳ್ಳಿ, ಮರಾಠಿಗರಪಾಳ್ಯ, ಚಿಕ್ಕರಸನಹಳ್ಳಿ, ದೇವರಹಳ್ಳಿ ಕಬ್ಬಿಗೆರೆ, ವೆಂಕಟರಮಣನಹಳ್ಳಿ, ಓಬನಹಳ್ಳಿ.
ಬೂದಗವಿ: (ಸಿದ್ಧರಬೆಟ್ಟ), ಮರೇನಾಯಕನಹಳ್ಳಿ, ಘಟೈತಿಮ್ಮನಹಳ್ಳಿ, ನೇಗಲಾಲ ಮಾರೀಪಾಳ್ಯ, ಅನುವಲು, ಬೆಂಡೋಣೆ, ಗೌಜಗಲ್ಲು, ಮಲ್ಲೇ ಕಾವು ಗೌರಿಕಲ್ಲು, ದೊಗನಹಳ್ಳಿ ಚನ್ನರಾಯನದುರ್ಗ, ದೊಡ್ಡತಿಮ್ಮನಹಳ್ಳಿ, ಕುಮಟೇನಹಳ್ಳಿ ಜೋನಿಗರಹಳ್ಳಿ ಹಂಚಿಮಲ್ಲನಹಳ್ಳಿ ಜುಂಜರಾಮನಹಳ್ಳಿ ಇತರೆ ಗ್ರಾಮ.
ತುಂಬಾಡಿ: ಬೈರೇನಹಳ್ಳಿ, ಬಿರದೇನಹಳ್ಳಿ ಸುಣ್ಣಕಲ್ಲರಪಾಳ್ಯ, ಪೆಮ್ಮೆದೇವರಹಳ್ಳಿ, ಟಿ ಗೊಲ್ಲಹಳ್ಳಿ ಮಜರೆ ಪಕೀರಪ್ಪನ ಪಾಳ್ಯ, ಟಿ ಗೊಲ್ಲಹಳ್ಳಿ ಕೆಳಗಲ ಲಂಬಾಣಿ ತಾಂಡ, ಟಿ.ಗೊಲ್ಲಹಳ್ಳಿ ಮೇಗಲ ಲಂಬಾಣಿ ತಾಂಡ, ಮುಗೊಂಡನಹಳ್ಳಿ. ಮುಸುವಿನಕಲ್ಲು, ದಾಸರಹಳ್ಳಿ ಪುಟ್ಟಮನಪಾಳ್ಯ, ಆಶ್ರಮ ತಾಂಡ, ಲಂಬಾಣಿತಾಂಡ ಕುರುಡುಗೋನಹಳ್ಳಿ ಎತ್ತುಗೋನಹಳ್ಳಿ, ಜನತಾ ಕಾಲೋನಿ, ಕಲ್ಕೆರೆ, ರಂಗನಹಳ್ಳಿ, ಗೂಬಲಗುಟ್ಟಿ, ಬಾಲೆನಹಳ್ಳಿ, ಭಕ್ತರಹಳ್ಳಿ ಬುರುಗನಹಳ್ಳಿ ಮಲಪನಹಳ್ಳಿ, ಬಂಡೇನಹಳ್ಳಿ, ವಡಗೆರೆ. ಲಂಬಾಣಿ ತಾಂಡ, ಚೀಲಗೊಂಡನಹಳ್ಳಿ, ಯಾದಗೆರೆ, ಮಹಂತಗೋನಹಳ್ಳಿ. ರಂಗನಹಳ್ಳಿ, ಗರಗದೊಡ್ಡಿ.
ಅಕ್ಕಿರಾಂಪುರ: ಅಕ್ಕಿರಾಂಪುರ, ಹೊಸಹಳ್ಳಿ, ಕಾದಿಲಾಪುರ, ಭದಯ್ಯನಪಾಳ್ಯ, ಕತ್ರಿನಾಗೇನಹಳ್ಳಿ, ಆರ್. ವೆಂಕಟಾಪುರ ಸೋಂಪುರ, ಗೌರಗಾನಹಳ್ಳಿ, ಕ್ಯಾಶವಾರ, ರೆಡ್ಡಿಹಳ್ಳಿ, ಬಸವನಹಳ್ಳಿ.
ಬೈಚಾಪುರ: ಬೈಚಾಪುರ, ರಾಯವಾರ, ಹೊಳೆ ವೆಂಕಟಾಪುರ, ಚಿಕ್ಕನಹಳ್ಳಿ, ಗೊಲ್ಲರಹಟ್ಟಿ, ಬುಡೇನಹಳ್ಳಿ, ಗೊಲ್ಲರಹಟ್ಟಿ, ಗೊಡ್ರಹಳ್ಳಿ, ಭಕ್ತರಹಳ್ಳಿ, ಅರಸಾಪುರ, ಅಗ್ರಹಾರ, ಲಂಬಾಣಿತಾಂಡ, ಅರಸಾಪುರ, ಹೊಸಪಾಳ್ಯ, ಬೈರೇನಹಳ್ಳಿ ಕಳ್ಳಿಪಾಳ್ಯ.
ಬೊಮ್ಮಲದೇವಿಪುರ: ಬೊಮ್ಮಲದೇವಿಪುರ, ಚಟ್ಟೇನಲ್ಲಿ ಪಾಳ್ಯ, ಕರಿಚಿಕ್ಕನಹಳ್ಳಿ, ಮಲ್ಲಯ್ಯನಪಾಳ್ಯ, ಲಿಂಗದವೀರನಹಳ್ಳಿ, ತಿಗಳರಪಾಳ್ಯ, ಕದರಯ್ಯನಪಾಳ್ಯ, ಅವಲಯ್ಯನಪಾಳ್ಯ, ಬ್ಯಾಡರಹಳ್ಳಿ, ಅಕ್ಕಾಜಿಹಳ್ಳಿ, ಹೊಸಪಾಳ್ಯ, ಚಿಕ್ಕಪಾಳ್ಯ, ದೊಡ್ಡಪಾಳ್ಯ, ಅವುದಾರನಹಳ್ಳಿ, ಮುದ್ದನಹಳ್ಳಿ, ಗಂಗೇನಹಳ್ಳಿ, ಚುಂಚೇನಹಳ್ಳಿ, ಮಾದೇನಹಳ್ಳಿ ಗಿಡಚಿಕ್ಕನಹಳ್ಳಿ, ಕಾಶಾಪುರ, ಸಿದ್ದಲಿಂಗನಪಾಳ್ಯ, ರಾಜಿಪಾಳ್ಯ, ಹಕ್ಕಿ-ಪಿಕ್ಕಿ ಕಾಲೋನಿ, ಲಲಿತಕಾಲೋನಿ.
ಹೊಳವನಹಳ್ಳಿ: ಹೊಳವನಹಳ್ಳಿ, ಕರಕಲಘಟ್ಟ, ದುಗ್ರೇನಹಳ್ಳಿ, ಹರಪ್ಪಗೊಂಡನಹಳ್ಳಿ, ಕುರುಬರಹಳ್ಳ ಹನುಮೇನಹಳ್ಳಿ, ಬಿಳೇಕಲ್ಲಳ್ಳಿ, ತೊಗರಿಘಟ್ಟ, ಪಣ್ಣೇನಹಳ್ಳಿ.
ಬುಕ್ಕಪಟ್ಟಣ: ಬುಕ್ಕಪಟ್ಟಣ ಮಜರೆ ಗೊಲ್ಲರಹಟ್ಟಿ, ಮಾರುತ ನಗರ, ಶ್ರೀನಿವಾಸಪುರ, ಹೊಸಪಾಳ್ಯ, ಹರಿಜನಕಾಲೋನಿ , ಸೀಗಿರನಹಟ್ಟಿ, ಜಗನ್ನಾಥಪುರ, ನವಿಲು ಕುರಿಕೆ, ದಮಗಲಯ್ಯನಪಾಳ್ಯ, ಜನತಾ ಕಾಲೋನಿ, ಥರಟಿ, ಅಜ್ಜಿಹಳ್ಳಿ ಭೋವಿಕಾಲೋನಿ, ಚನ್ನಪಟ್ಟಣ, ದೊಡ್ನನರಸಯ್ಯನಪಾಳ್ಯ, ತಿಗಳರಪಾಳ್ಯ, ಕುರಿತಿಮ್ಮನಹಳ್ಳಿ, ಕಲ್ಲುಮನೆ ತೋಟ, ಗೊಲ್ಲದೇವರಹಳ್ಳಿ, ಕಂಬದಹಳ್ಳಿ.
ಮಣುವಿನಕುರಿಕೆ: ಕುರಂಕೋಟೆ, ಬಂಡೇನಹಳ್ಳಿ, ಬೊರಯ್ಯನಹಟ್ಟಿ, ಕುರುಬರಹಳ್ಳಿ, ಶಂಭೋನಹಳ್ಳಿ ಬಿಕ್ಕೇಗುಟ್ಟಿ, ದಾಸಲುಕುಂಟೆ, ಹೊಲತಾಳು, ಮಣುವಿನಕುರಿಕೆ, ಗೊಂದಿಹಳ್ಳಿ, ಬರಕ, ವೀರೋಬನಹಳ್ಳಿ, ವೆಂಕಣನಹಳ್ಳಿ ಗಟ್ಟಿಗೊಲ್ಲಹಳ್ಳಿ ಹರೇಜೇನಹಳ್ಳಿ ಮಹಲಿಂಗನಹಳ್ಳಿ, ಗಟ್ಟಿಹಳ್ಳಿ, ಗಾಂಧಿನಗರ.
ಎಲೆರಾಂಪುರ: ನೀಲಗೊಂಡನಹಳ್ಳಿ, ಇರಕ ಸಂದ್ರ ಕಾಲೋನಿ, ಮಣೂರು, ತಿಮ್ಮನಹಳ್ಳಿ ಹನುಮಂತಪುರ, ಹೊನ್ನೇನಹಳ್ಳಿ, ಗೊಲ್ಲರಹಟ್ಟಿ, ದೊಡ್ಡಪಾಲನಹಳ್ಳಿ ಹೊಸಹಳ್ಳಿ, ಚಿಕ್ಕಪಾಲನಹಳ್ಳಿ, ದೊಡ್ಡಪಾಲನಹಳ್ಳಿ ಮಜರೆ ಸೀಗೇಪಾಳ್ಯ, ಹೊಸಕೋಟೆ, ಎಲೆರಾಂಪುರ, ಗೊಲ್ಲರಟ್ಟಿ, ಇರಕಸಂದ್ರ, ಮೂಡ್ಡಕರೆ ಪಾಳ್ಯ ಸಿಂಗ್ರಿಹಳ್ಳಿ ಎಸ್. ಗೊಲ್ಲಹಳ್ಳಿ, ಚಿಕ್ಕದೊಡ್ಡವಾಡಿ, ಕರಿದುಗ್ರನಹಳ್ಳಿ, ಬೈಚೇನಹಳ್ಳಿ, ಡಿ. ನಾಗೇನಹಳ್ಳಿ, ಸಿದ್ಧಾಪುರ, ತಂಗನಹಳ್ಳಿ, ವಡ್ಡರಹಳ್ಳಿ.
ಕ್ಯಾಮೇನಹಳ್ಳಿ: ಬಿದಲೋಟಿ, ಕ್ಯಾಮೇನಹಳ್ಳಿ, ಹೊಸಹಳ್ಳಿ, ಶಾಂತಲಿಂಗಯ್ಯನಪಾಳ್ಯ, ಕೋಡ್ಲಹಳ್ಳಿ, ಹುಚ್ಚವೀರಯ್ಯನಪಾಳ್ಯ, ವಿರಯ್ಯನಪಾಳ್ಯ, ಹೊನ್ನಾರನಹಳ್ಳಿ, ರಾಜಯ್ಯನಪಾಳ್ಯ, ಚಿಕ್ಕಾವಳ್ಳಿ, ಚಿಂಪುಗೋನಹಳ್ಳಿ, ಹರಿಜನ ಕಾಲೋನಿ, ಬುಡಮಾರನಹಳ್ಳಿ, ಶಕುನಿತಿಮ್ಮನಹಳ್ಳಿ, ಕಳ್ಳಿಪಾಳ್ಯ, ಸಿರಿಗೋನಹಳ್ಳಿ, ಸಿರಿಗೋನಹಳ್ಳಿ, ಲಂಬಾಣಿ ತಾಂಡ ಮಾಳೇನಹಳ್ಳಿ ಹುಲುಗೋನಹಳ್ಳಿ ಗಂಟೆಗಾನಹಳ್ಳಿ, ಕುರುಬರ ಗಂಟೆಗಾನಹಳ್ಳಿ, ಸೊನಹಳ್ಳಿ,
ಡೊಡ್ಡಸಾಗ್ಗೆರೆ: ಗಜಮುದ್ದನಹಳ್ಳಿ, ಚೀಲೇನಹಳ್ಳಿ, ಪೋಲೇನಹಳ್ಳಿ, ಚಿಕ್ಕಸಾಗರೆ, ಸಂಜೀವನಗರ, ಎಂ. ಗೊಲ್ಲಹಳ್ಳಿ ಎಂ. ಬೆವಿನಹಳ್ಳಿ ಎಂ. ಹೊಸಹಳ್ಳಿ, ಉಪಾಸಪುರ, ಮಡಿವಾಳಪಾಳ್ಯ, ಅಲಪನಹಳ್ಳಿ, ಲಂಕೇನಹಳ್ಳಿ, ಎಂ. ಅಗ್ರಹಾರ ಓಬಳದೇವರಹಳ್ಳಿ, ಭಕ್ತರಹಳ್ಳಿ, ಮಾವತ್ತೂರು, ಸಿಂಗಳೀಕಪುರ, ಶ್ರೀರಾಮನಹಳ್ಳಿ, ಹುರುಳುಗೆರೆ, ಚನ್ನ ವಡೇರಹಳ್ಳಿ, ಮಿಣಸಂದ, ಲಿಂಗಾಪುರ, ಮದ್ಯವೆಂಕಟಾಪುರ, ನಾಗರಹಳ್ಳಿ, ಬಂದ್ರೆಹಳ್ಳಿ.
ಪಾತಗಾನಹಳ್ಳಿ: ಪಾತಗಾನಹಳ್ಳಿ, ಮೂಡಲಪಾಳ್ಯ, ಕ್ಯಾತಗಾನಹಳ್ಳಿ, ಗಿಡ್ಡಯ್ಯನಪಾಳ್ಯ, ಸಿಂಗನಪಾಳ್ಯ, ಬೈರಸಂದ್ರ, ರಾಯಪುರ, ತಿಗಳರಹಳ್ಳಿ, ವೆಂಗಳಮ್ಮನಹಳ್ಳಿ, ಪುಟ್ಟ ಸಂದ್ರ, ತಾರೇಹಳ್ಳಿ, ಹರಿಜನಕಾಲೋನಿ (ಮ), ಕುರುಬರಪಾಳ್ಯ, ಪಟ್ಟದೆವರಪಾಳ್ಯ, ಹೊಸಹಳ್ಳಿ, ಜುನ್ನಹಳ್ಳಿ, ಮುದ್ರೆಗೊಂಡನಪಾಳ್ಯ, ಕಾಳಗಾನಹಳ್ಳಿ, ಮೊಟಗೊಂಡನಹಳ್ಳಿ, ವೀರಸಾಗರ, ಎ. ವೆಂಕಟಾಪುರ, ಅಳಾಲಸಂದ್ರ, ಕರೇಕಲ್ಲು. ಹುಳುಸೊಪ್ಪನಹಳ್ಳಿ ಸಂಕೇನಹಳ್ಳಿ ವಜ್ಞನಕುರಿಕೆ, ನಾಗಮ್ಮನಪಾಳ್ಯ, ಮೊರಗಾನಹಳ್ಳಿ, ಬ್ಯಾಡರ ಅಗ್ರಹಾರ, ಕೆ ಜಿ ಬೆವಿನಹಳ್ಳಿ, ದಿನ್ನೇಪಾಳ್ಯ, ಕೆ ಜಿ ಬೇವಿನಹಳ್ಳಿ, ಗುಡಿ ಬೇವಿನಹಳ್ಳಿ, ಹರಪ್ಪನಹಳ್ಳಿ, ದುಡ್ಡನಹಳ್ಳಿ ಮಾರಗೊಂಡನಗುಣಿ, ನಾಯಕನಪಾಳ್ಯ, ಮರಚರಹಳ್ಳಿ ಪುಟ್ನನರಸಮ್ಮನಪಾಳ್ಯ, ಹುಲುವಂಗಲ, ಗುಟ್ಟೇಕೆಂಪನ ಪಾಳ್ಯ, ಬಂಡೇಪಾಳ್ಯ, ಜನತಾಕಾಲೋನಿ.
ಹಂಚಿಹಳ್ಳಿ: ಹಂಚಿಹಳ್ಳಿ, ಮುದ್ದರಂಗಯ್ಯನಪಾಳ್ಯ, ಕೊಂಗೇನಹಳ್ಳಿ ದಿನ್ನೇಪಾಳ್ಯ, ದೊಡ್ಡಮಲ್ಲಯ್ಯನಪಾಳ್ಯ. ಕಾಡುದಾಸಯ್ಯನಪಾಳ್ಯ, ಬಜ್ಜನಹಳ್ಳಿ, ಚೌಳಕುಂಟೆ, ತಣ್ಣೆನಹಳ್ಳಿ, ಜಿ. ನಾಗೇನಹಳ್ಳಿ, ಜಿ.ಎನ್. ಗೊಲ್ಲರಹಟ್ಟಿ, ದೊಡ್ಡನಹಳ್ಳಿ, ಕೆರೆಯಾಗಲಹಳ್ಳಿ, ತೀತಾ, ಪ್ರಾಜೆಕ್ಟ್ ಕಾಲೋನಿ, ವೀರಾಪುರ, ಕೆಂಗನಪಾಳ್ಯ, ಗುಂಡ್ಲಹಳ್ಳಿ, ಮಳೆಹಳ್ಳಿ, ತುಂಬುಗೋನಹಳ್ಳಿ, ತಿಮ್ಮನಹಳ್ಳಿ ಮಾದವಾರ, ಗೊರವನಹಳ್ಳಿ ನರಸಯ್ಯನಪಾಳ್ಯ, ಗೊಲ್ಲರಹಟ್ಟಿ, ಗಡ್ಡೋಬನಹಳ್ಳಿ, ಕಂಬದಹಳ್ಳಿ, ಟಿ. ವೆಂಕಟಾಪುರ.
ಕೋಳಾಲ: ಕೆ.ಬೇವಿನಹಳ್ಳಿ ಶ್ರೀನಿವಾಸಪುರ, ಮಾಯಗೊಂಡನಹಳ್ಳಿ, ಕಂತೇವಡೇರಹಳ್ಳಿ, ಯಲಚಗೆರೆ, ಗೋಪೇನಹಳ್ಳಿ, ವಮಚೀಹಳ್ಳಿ, ಮಿಟ್ರಹಳ್ಳಿ, ಹನುಮಂತಗಿರಿ, ಆಶ್ರಯಕಾಲೋನಿ, ಗದ್ಮನಹಳ್ಳಿ ಗೊಲ್ಲಚಿನ್ನಹಳ್ಳಿ, ಚಿನ್ನಹಳ್ಳಿ, ಬೂಚನಹಳ್ಳಿ, ಹರಿಜನ ಕಾಲೋನಿ, ಸುಂಕದಹಳ್ಳಿ, ಬೈರಗೊಂಡ್ಲು, ಗೊಲ್ಲರಹಟ್ಟಿ, ಲಕ್ಕಮುತ್ತನಹಳ್ಳಿ ಬೆಲ್ಲದಹಳ್ಳಿ, ಕಾಲುವೇಹಳ್ಳಿ, ಯಲಮಾರನಹಳ್ಳಿ, ಓಬನಾಯಕನಪಾಳ್ಯ, ವಡೇರಹಳ್ಳಿ, ವಡ್ಡರಹಟ್ಟಿ, ರಾವುತನಹಳ್ಳಿ, ತಿಗಳರಪಾಳ್ಯ, ತಿಮ್ಮನಾಯಕನಹಳ್ಳಿ, ಕರೇಗೌಡನಪಾಳ್ಯ, ದಾಸಯ್ಯನಪಾಳ್ಯ. ದಾಸಯ್ಯನಪಾಳ್ಯ, ತಿಮ್ಮಸಂದ್ರ, ಹೊಸಕೋಟಿ, ಪುರದಹಳ್ಳಿ ಲಕ್ಕಯ್ಯನಪಾಳ್ಯ.
ಜಿಲ್ಲಾ ಪಂಚಾಯಿತಿ ಕ್ಷೇತ್ರ ಹಾಗೂ ವ್ಯಾಪ್ತಿಗೆ ಒಳಪಡುವ ಗ್ರಾಮ
ಹೊಳವನಹಳ್ಳಿ: ಅಕ್ಕಿರಾಂಪುರ, ಅಕ್ಕಿರಾಂಪುರ ಮಜರೆ ಹೊಸಹಳ್ಳಿ, ಕಾದಿಲಾಪುರ, ಭದ್ರಯ್ಯನಪಾಳ್ಯ, ಕತ್ತಿನಾಗೇನಹಳ್ಳಿ, ವೆಂಕಟಾಪುರ, ಗೌರಗಾನಹಳ್ಳಿ, ಸೋಂಪುರ, ಬೈಚಾಪುರ, ರಾಯವಾರ, ಹೊಳೆ ವೆಂಕಟಾಪುರ (ಮ), ಚಿಕ್ಕನಹಳ್ಳಿ ಹನುಮೇನಹಳ್ಳಿ, ಬುಡೇನಹಳ್ಳಿ, ಚಿಕ್ಕನಹಳ್ಳಿ, ಗೊಡ್ರಹಳ್ಳಿ, ಭಕ್ತರಹಳ್ಳಿ, ಕ್ಯಾಶವಾರ, ರೆಡ್ಡಿಹಳ್ಳಿ ಬಸವನಹಳ್ಳಿ, ಅರಸಾಪುರ, ಅಗ್ರಹಾರ, ಹೊಸಪಾಳ್ಯ, ಬೈರೇನಹಳ್ಳಿ ಕಳ್ಳಿಪಾಳ್ಯ, ಬೊಮ್ಮಲದೇವಿಪುರ, ಚಟ್ಟೆಪಲ್ಲಿ ಪಾಳ್ಯ, ಕರಿಚಿಕ್ಕನಹಳ್ಳಿ, ಮಲ್ಲಯ್ಯನಪಾಳ್ಯ, ಲಿಂಗದ ವೀರನಹಳ್ಳಿ, ತಿಗಳರಪಾಳ್ಯ, ಕದರಯ್ಯನಪಾಳ್ಯ, ಅವಲಯ್ಯನಪಾಳ್ಯ, ಚಟ್ಟೇನಹಳ್ಳಿ, ಅಕ್ಕಾಜಿಹಳ್ಳಿ, ಹೊಸಪಾಳ್ಯ, ಚಿಕ್ಕಪಾಳ್ಯ, ದೊಡ್ಡಪಾಳ್ಯ ಅವುದಾರನಹಳ್ಳಿ, ಬಿಳೇಕಳ್ಳಹಳ್ಳಿ, ಮುದ್ರನಹಳ್ಳಿ ಗಂಗೇನಹಳ್ಳಿ, ಚುಂಚೇನಹಳ್ಳಿ, ಬ್ಯಾಡರಹಳ್ಳಿ, ಮಾದೇನಹಳ್ಳಿ, ಗಿಡಚಿಕ್ಕನಹಳ್ಳಿ, ಕಾಶಾಪುರ, ಸಿದ್ದಲಿಂಗನಪಾಳ್ಯ, ರಾಜಿಪಾಳ್ಯ, ಹಕ್ಕಿ-ಪಿಕ್ಕಿ ಕಾಲೋನಿ, ಲಲಿತಕಾಲೋನಿ, ಹೊಳವನಹಳ್ಳಿ, ಕರಕಲಘಟ್ಟ, ದುಗ್ಗೇನಹಳ್ಳಿ, ಹರಪ್ಪಗೊಂಡನಹಳ್ಳಿ, ಕುರುಬರಹಳ್ಳಿ, ತೊಗರಿಘಟ್ಟ, ಪಣ್ಣೇನಹಳ್ಳಿ.
ಕಸಬಾ: ತುಂಬಾಡಿ, ಬೈರೇನಹಳ್ಳಿ, ಬಿರದೇನಹಳ್ಳಿ ಟಿ. ಗೊಲ್ಲಹಳ್ಳಿ, ಸುಣ್ಣಕಲ್ಲರಪಾಳ್ಯ, ಪೆಮ್ಮದೇವರಹಳ್ಳಿ, ಲಂಬಾಣಿತಾಂಡ, ಟಿ. ಗೊಲ್ಲಹಳ್ಳಿ, ಪಕೀರಪ್ಪನ ಪಾಳ್ಯ, ಟಿ. ಗೊಲ್ಲಹಳ್ಳಿ ಕೆಳಗಲ ಲಂಬಾಣಿ ತಾಂಡ, ಟಿ. ಮೇಗಲ ಲಂಬಾಣಿ ತಾಂಡ, ಮುಗೊಂಡನಹಳ್ಳಿ ಮುಸುವಿನಕಲ್ಲು, ದಾಸರಹಳ್ಳಿ ಪುಟ್ಟಮನಪಾಳ್ಯ, ಆಶ್ರಮ ತಾಂಡ, ಲಂಬಾಣಿ ತಾಂಡ, ಕುರುಡುಗೋನಹಳ್ಳಿ ಎತ್ತು ಗೋನಹಳ್ಳಿ, ಜನತಾ ಕಾಲೋನಿ, ಕಲ್ಕೆರೆ, ರಂಗನಹಳ್ಳಿ. ಗೂಬಲಗುಟ್ಟಿ ಕಲ್ಕೆರೆ ಮಜರೆ, ಬಾಲೆನಹಳ್ಳಿ, ಭಕ್ತರಹಳ್ಳಿ, ಬುರುಗನಹಳ್ಳಿ, ಮಲಪನಹಳ್ಳಿ, ಲಂಬಾಣಿ ತಾಂಡ ಬಂಡೇನಹಳ್ಳಿ, ವಡ್ಡಗೆರೆ, ಲಂಬಾಣಿತಾಂಡ . ಚೀಲಗೊಂಡನಹಳ್ಳಿ, ಯಾದಗೆರೆ, ಮಹಂತಗೋನಹಳ್ಳಿ,ರಂಗನಹಳ್ಳಿ ಮುದ್ರರಂಗಯ್ಯನಪಾಳ್ಯ, ಹಂಚಿಹಳ್ಳಿ. ಕೊಂಗೇನಹಳ್ಳಿ ದೊಡ್ಡಮಲ್ಲಯ್ಯನಪಾಳ್, ಕಾಡುದಾಸಯ್ಯನಪಾಳ್ಯ, ಬಜ್ಜನಹಳ್ಳಿ, ತಕ್ಕೇನಹಳ್ಳಿ, ಜಿ. ನಾಗೇನಹಳ್ಳಿ, ಜಿ. ಎನ್. ಗೊಲ್ಲರಹಟ್ಟಿ, ದೊಡ್ಡನಹಳ್ಳಿ, ಕೆರೆಯಾಗಲಹಳ್ಳಿ. ವೀರಾಪುರ, ಕೆಂಗನಪಾಳ್ಯ ಗುಂಡ್ಲಹಳ್ಳಿ, ಮಳೆಹಳ್ಳಿ ಟಿ, ವೆಂಕಟಾಪುರ, ತುಂಬುಗೋನಹಳ್ಳಿ ತಿಮ್ಮನಹಳ್ಳಿ, ಮಾದವಾರ, ಗೊರವನಹಳ್ಳಿ, ನರಸಯ್ಯನಪಾಳ್ಯ, ಕಂಬದಹಳ್ಳಿ, ಗಡೋಬನಹಳ್ಳಿ, ಕ್ಯಾಮೇನಹಳ್ಳಿ, ಕ್ಯಾಮೇನಹಳ್ಳಿ ದೇವಸ್ಥಾನ, ಹೊಸಹಳ್ಳಿ, ಬಿದಲೋಟಿ, ಶಾಂತಲಿಂಗಯ್ಯನಪಾಳ್ಯ, ಕೋಡಹಳ್ಳಿ, ಹುಚ್ಚವೀರಯ್ಯನಪಾಳ್ಯ, ವೀರಯ್ಯನಪಾಳ್ಯ, ಹೊನ್ನಾರನಹಳ್ಳಿ, ರಾಜಯ್ಯನಪಾಳ್ಯ, ಚಿಕ್ಕಾವಳ್ಳಿ, ಚಿಂಪುಗೋನಹಳ್ಳಿ, ಹರಿಜನಕಾಲೋನಿ, ಹುಲುಗೋನಹಳ್ಳಿ ಗಂಟೆಗಾನಹಳ್ಳಿ ಕುರುಬರ ಗಂಟೆಗಾನಹಳ್ಳಿ, ಸೊನಹಳ್ಳಿ, ಬುಡಮಾರನಹಳ್ಳಿ, ಶಕುನಿತಿಮ್ಮನಹಳ್ಳಿ, ಕಳ್ಳಿಪಾಳ್ಯ, ಲಂಬಾಣಿ ತಾಂಡ, ಸಿರಿಗೋನಹಳ್ಳಿ, ಸಿರಿಗೋನಹಳ್ಳಿ, ಮಾಳೇನಹಳ್ಳಿ
ಕೋಳಾಲ: ನೀಲಗೊಂಡನಹಳ್ಳಿ, ಇರಕ ಸಂದ್ರ ಕಾಲೋನ, ಮಣ್ಣೂರು ತಿಮ್ಮನಹಳ್ಳಿ ಹನುಮಂತಪುರ, ಹೊನ್ನೇನಹಳ್ಳಿ ಸಂಕೇನಹಳ್ಳಿ, ಗೊಲ್ಲರಹಟ್ಟಿ ದೊಡ್ಡಪಾಲನಹಳ್ಳಿ, ಹೊಸಹಳ್ಳಿ, ಚಿಕ್ಕಪಾಲನಹಳ್ಳಿ ದೊಡ್ಡಪಾಲನಹಳ್ಳಿ ಮಜರೆ ಸೀಗೇಪಾಳ್ಯ ಹೊಸಕೋಟೆ,ಕರೇಕಲು. ಹುಳುಸೊಪ್ಪನಹಳ್ಳಿ, ಎಲೆರಾಂಪುರ, ಇರಕಸಂದ್ರ ಮೂಡ್ಡಕರೆ ಪಾಳ್ಯ. ಬೈಚೇನಹಳ್ಳಿ, ಡಿ. ನಾಗೇನಹಳ್ಳಿ, ಸಿದ್ರಾಪುರ, ತಂಗನಹಳ್ಳಿ ವಡ್ಡರಹಳ್ಳಿ ಹುಲುವಂಗಲ, ಗುಟ್ಟೇಕೆಂಪನ ಪಾಳ್ಯ, ಬಂಡೇ ಪಾಳ್ಯ, ಜನತಾ ಕಾಲೋನಿ, ರಾವುತನಹಳ್ಳಿ, ತಿಗಳರಪಾಳ್ಯ ತಿಮ್ಮನಾಯಕನಹಳ್ಳಿ ಕರೇಗೌಡನಪಾಳ್ಯ. ತಿಮ್ಮಸಂದ್ರ ಹೊಸಕೋಟೆ, ಪುರದಹಳ್ಳಿ ಲಕ್ಕಯ್ಯನವಾತ್ಮ ದಾಸಯ್ಯನಪಾಳ್ಯ ಪಾತಗಾನಹಳ್ಳಿ: ಕ್ಯಾತಗಾನಹಳ್ಳಿ ಗಿಡ್ಡಯ್ಯನಪಾಳ್ಯ, ಮೂಡಲಪಾಳ್ಯ, ಗೊಲ್ಲರಹಳ್ಳಿ, ಸಿಂಗನಪಾಳ್ಯ, ವೈರಸಂದ್ರ, ರಾಯಪುರ, ತಿಗಳರಹಳ್ಳಿ, ಬೆಂಗಳಮ್ಮನಹಳ್ಳಿ ಪುಣ್ಯಸಂದ್ರ ತಾರೇಹಳ್ಳಿ, ಹರಿಜನಕಾಲೋನಿ, ಕುರುಬರಪಾಳ್ಯ, ಪಟ್ನದೇವರಪಾಳ್ಯಹೊಸಹಳ್ಳಿ, ಮುದ್ದೆಗೊಂಡನಪಾಳ್ಯ, ಕಾಳಗಾನಹಳ್ಳಿ, ಮೊಟಗೊಂಡನಹಳ್ಳಿ, ವೀರಸಾಗರ ವಜನಕುರಿಕ, ಮೊರಗಾನಹಳ್ಳಿ ಬ್ಯಾಡರ ಅಗ್ರಹಾರ, ಕೆ.ಜಿ. ಬೆವಿನಹಳ್ಳಿ, ದಿನ್ನೆ ಪಾಳ್ಯ, ಕೆ. ಜಿ. ಬೆವಿನಹಳ್ಳಿ ಮಜರೆ ಗುಡಿ ಬೆವಿನಹಳ್ಳಿ, ನಾಗಮ್ಮನಪಾಳ್ಯ, ಹರಪ್ಪನಹಳ್ಳಿ, ದುಡ್ಡನಹಳ್ಳಿ ಮಾರಗೊಂಡನಗುಣಿ, ನಾಯಕನಪಾಳ್ಯ, ಕರೇಹನುಮಯ್ಯನಪಾಳ್ಳ್ಯ, ನರಸಾಪುರ ಕಾಟೇನಹಳ್ಳಿ ಯಲಚಗೆರೆ, ಶ್ರೀರಾಮನಹಳ್ಳಿ, ಹುರುಳುಗೆರೆ, ಚನ್ನವಡೇರಹಳ್ಳಿ ಮಿಣಸಂದ್ರ ಲಿಂಗಾಪುರ, ಮಧ್ಯವೆಂಕಟಾಪುರ ನಾಗರಹಳ್ಳಿ ಮಜರೆ, ಬಂದ್ರೆಹಳ್ಳಿ,
ತೋವಿನಕೆರೆ: ತೋವಿನಕೆರೆ, ಗೊಲ್ಲರಹಟ್ಟಿ, ಮುದಿಗೌಡನಹಳ್ಳಿ ಬಡಮುದ್ರನಪಾಳ್ಯ, ಬೋರಯ್ಯನಹಟ್ಟಿ ಚಿಕ್ಕಸಂಜೀವೆಗೌಡನಪಾಳ್ಯ ದೊಡ್ಡ ಸಂಜೀವೆಗೌಡನಪಾಳ್ಯ ಬಿಸಾಡಿಹಳ್ಳಿ, ಕಣಿವೆ ಹೊಸಹಳ್ಳಿ ಕಣಿವೆ ಹೊಸಹಳ್ಳಿ ದೊಡ್ಡಗೌಡನ ಪಾಳ್ಯ. ಅಜೇನಹಳ್ಳಿ, ಕುರಿಹಳ್ಳಿ, ಬೋರಪ್ಪನಹಟ್ಟಿ ಸೂರೇನಹಳ್ಳಿ, ಚಿಕ್ಕವೆಂಕಟದಾಸೇಗೌಡನ ಪಾಳ್ಯ,ಚಿಕ್ಕವೆಂಕಟದಾಸೇಗೌಡನ ಪಾಳ್ಯ, ಕಲ್ಲುವೀರನಹಟ್ಟಿ, ಚಿಕ್ಕಣ್ಣನಹಳ್ಳಿ ಮರಾಠಿಗರಪಾಳ್ಯ, ಚಿಕ್ಕರಸನಹಳ್ಳಿ, ಗೊಲ್ಲರಹಟ್ಟಿ, ದೇವರಹಳ್ಳಿ, ಕಬ್ಬಿಗೆರೆ. ಗೊಲ್ಲರಹಟ್ಟಿ, ವೆಂಕಟರಮಣನಹಳ್ಳಿ ಓಬನಹಳ್ಳಿ, ಬೂದಗವಿ, ಮರೇನಾಯಕನಹಳ್ಳಿ ಘಟೈತಿಮ್ಮನಹಳ್ಳಿ, ನೇಗಲಾಲ, ಮಾರೀಪಾಳ್ಯ. ಅನುಪಲು, ಬೆಂಡೋಣೆ, ಗೌಜಗಲ್ಲು ಮಲ್ಲೇಕಾವು ಗೌರಿಕಲ್ಲು, ದೊಗನಹಳ್ಳಿ, ಚನ್ನರಾಯನದುರ್ಗ, ಹಂಚಿಮಲ್ಲನಹಳ್ಳಿ ದೊಡ್ಡಿತಿಮ್ಮನಹಳ್ಳಿ, ಕುಮಟೇನಹಳ್ಳಿ, ಜುಂಜುರಾಮನಹಳ್ಳಿ, ಜೋನಿಗರಹಳ್ಳಿ, ಬುಕ್ಕಪಟ್ಟಣ, ಬುಕ್ಕಪಟ್ಟಣ ಮಜರೆ ಗೊಲ್ಲರಹಟ್ಟಿ, ಮಾರುತಿ ನಗರ, ಶ್ರೀನಿವಾಸಪುರ ಹೊಸಪಾಳ್ಯ ಹರಿಜನ ಕಾಲೋನಿ, ಸೀಗಿರನಹಟ್ಟಿ ಜಗನ್ನಾಥಪುರ, ನವಿಲು ಕುರಿಕೆ. ದಮಗಲಯ್ಯನಪಾಳ್ಯ ಧರಟಿ, ಅಜ್ಜಿಹಳ್ಳಿ, ಭೂವಿಕಾಲೋನಿ, ಚನ್ನಪಟ್ಟಣ, ದೊಡ್ನನರಸಯ್ಯನ ಪಾಳ್ಯ, ತಿಗಳರಪಾಳ್ಯ ಕುರಿತಿಮ್ಮನಹಳ್ಳಿ, ಕಲ್ಲುಮನೆ ತೋಟ, ಗೊಲ್ಲದೇವರಹಳ್ಳಿ ಕಂಬದಹಳ್ಳಿ, ಗೊಲ್ಲರಹಟ್ಟಿ (ಮ) ಕುರಂಕೋಟೆ, ಬಂಡೇನಹಳ್ಳಿ, ಮೊರಯ್ಯನಹಟ್ಟಿ, ಕುರುಬರಹಳ್ಳಿ, ಶಂಭೋನಹಳ್ಳಿ ಬಿಕ್ಕೋಗುಟ್ಟಿ, ಮಣುವಿನಕುರಿಕೆ, ಗೊಂದಿಹಳ್ಳಿ ವೀರೋಬನಹಳ್ಳಿ, ಬರಕ, ಹರೇಜೇನಹಳ್ಳಿ ವೆಂಕಣನಹಳ್ಳಿ ಮಹಲಿಂಗನಹಟ್ಟಿ ಗಟ್ಲಹಳ್ಳಿ ಗಾಂಧಿನಗರ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.