ADVERTISEMENT

ಚಕ್ರಖಂಡೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಆಚರಣೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 6:37 IST
Last Updated 14 ಫೆಬ್ರುವರಿ 2026, 6:37 IST
ಗೋಕರ್ಣ ಸಮೀಪದ ಭಾವಿಕೊಡ್ಲ ಗ್ರಾಮದಲ್ಲಿರುವ ಶ್ರೀ ಚಕ್ರಖಂಡೇಶ್ವರನ ಶಿಲಾ ಮೂರ್ತಿ.  
ಗೋಕರ್ಣ ಸಮೀಪದ ಭಾವಿಕೊಡ್ಲ ಗ್ರಾಮದಲ್ಲಿರುವ ಶ್ರೀ ಚಕ್ರಖಂಡೇಶ್ವರನ ಶಿಲಾ ಮೂರ್ತಿ.     

ಗೋಕರ್ಣ: ಇಲ್ಲಿಯ ಸಮೀಪದ ಭಾವಿಕೊಡ್ಲ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧವಾದ ಚಕ್ರಖಂಡೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ಆಚರಣೆ ಫೆ 15ರ ಭಾನುವಾರ ಜರುಗಲಿದ್ದು, ಆ ದಿನ ಬೆಳಿಗ್ಗೆ 6 ರಿಂದ ಸಂಜೆ 6ರವರೆಗೆ ಸಮಸ್ತ ಭಕ್ತಾಧಿಗಳಿಗೆ ಸ್ವತಃ ಶಿವಲಿಂಗವನ್ನು ಮುಟ್ಟಿ ಪೂಜೆ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಭಕ್ತಾಧಿಗಳಿಗೆ ಸಮಿತಿಯ ವತಿಯಿಂದ ಅಂದು ತಂಪು ಪಾನೀಯದ ವ್ಯವಸ್ಥೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT