ADVERTISEMENT

ಧ್ವನಿ–ಬೆಳಕಲ್ಲಿ ಕಥೆ ಹೇಳುವ ಹಂಪಿ ಸ್ಮಾರಕಗಳು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 13:59 IST
Last Updated 2 ನವೆಂಬರ್ 2022, 13:59 IST

ಪ್ರತಿ ವಾರಾಂತ್ಯದಲ್ಲಿ ಹಂಪಿಯ ಸ್ಮಾರಕಗಳು ವಿದ್ಯುದ್ದೀಪಗಳ ಬೆಳಕಿನಲ್ಲಿ ಕಂಗೊಳಿಸಲಿವೆ. 19 ನಿಮಿಷ ನಡೆದ ಧ್ವನಿ–ಬೆಳಕಿನಲ್ಲಿ ಪಂಪಾ–ವಿರೂಪಾಕ್ಷೇಶ್ವರ ಕ್ಷೇತ್ರದ ಮಹತ್ವ, ಸುಗ್ರೀವ–ವಾಲಿ ಯುದ್ಧ, ಪಂಪಾ ಸರೋವರದ ಮಹತ್ವ ವಿವರಿಸಲಾಗುತ್ತಿದೆ. 20 ಪ್ರಮುಖ ಸ್ಮಾರಕಗಳಿಗೆ ವಿದ್ಯುತ್‌ ದೀಪಗಳ ಅಲಂಕಾರ ಮಾಡಿದ್ದು, ಇಡೀ ಹಂಪಿ ಪರಿಸರ ಮದುವೆ ಮನೆಯಂತೆ ಕಂಗೊಳಿಸುತ್ತಿದೆ.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ.
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ.
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ.
ಟ್ವಿಟರ್‌ನಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಚಾನೆಲ್‌ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT