ಯಾದಗಿರಿ: ಜಿಲ್ಲೆಯ ಮೋಟ್ನಳ್ಳಿಯಲ್ಲಿ ಭಾವೈಕ್ಯತೆಯ ಸಂತ ಮೋಟ್ನಳ್ಳಿ ಹಸನ ವಸ್ತಾದೇಶ್ವರನ 107ನೇ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತಿದೆ. ಬುಧವಾರ ರಾತ್ರಿ ಸಾವಿರಾರು ಜನರ ಸಮ್ಮುಖದಲ್ಲಿ ಗಂಗೋತ್ಸವ ನಡೆಯಿತು. ಭಜನಾತಂಡಗಳು, ಸಿಹಿತಿಂಡಿಗಳ ಮಾರಾಟ ಗಮನ ಸೆಳೆಯುತ್ತಿದೆ. ಹಿಂದೂ ಮತ್ತು ಮುಸ್ಲಿಮರು ಸೇರಿ ಆಚರಿಸುವ ಭಾವೈಕ್ಯತೆ ಜಾತ್ರೆ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.