ADVERTISEMENT

ಗುರುಮಠಕಲ್‌: ಮನೆಯಿಂದ ಮತ ಸಂಗ್ರಹಕ್ಕೆ ತೆರಳಲು ಸಿದ್ಧತೆ

12 ಮಾರ್ಗಗಳಲ್ಲಿ ಮತ ಸಂಗ್ರಹಕ್ಕೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 2:59 IST
Last Updated 25 ಏಪ್ರಿಲ್ 2024, 2:59 IST
<div class="paragraphs"><p>ಗುರುಮಠಕಲ್‌ ಪಟ್ಟಣದ ಎ.ಆರ್‍.ಒ. ಕಚೇರಿಯೆದುರು ಕಾಯುತ್ತಾ ಕುಳಿತ ಸಿಬ್ಬಂದಿ</p></div>

ಗುರುಮಠಕಲ್‌ ಪಟ್ಟಣದ ಎ.ಆರ್‍.ಒ. ಕಚೇರಿಯೆದುರು ಕಾಯುತ್ತಾ ಕುಳಿತ ಸಿಬ್ಬಂದಿ

   

ಗುರುಮಠಕಲ್‌ (ಯಾದಗಿರಿ ಜಿಲ್ಲೆ): ಮತಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ (ಏ.25) ಬೆಳಿಗ್ಗೆ ನಮೂನೆ-12 ಡಿ ಮೂಲಕ ಮನೆಯಿಂದ ಮತದಾನ ಮಾಡಲಿರುವ 198 ಜನರಿಂದ ಮತ ಸಂಗ್ರಹಕ್ಕೆ ತಂಡಗಳು ಸಿದ್ಧಗೊಂಡಿವೆ.

ಪಟ್ಟಣದ ಎ.ಆರ್.ಒ. ಕಚೇರಿಯಿಂದ ಮತಪೆಟ್ಟಿಗೆ ಮತ್ತು ಅಗತ್ಯ ದಾಖಲೆಗಳನ್ನು ಪಡೆದುಕೊಳ್ಳುತ್ತಲೇ ತಮಗೆ ನಿಗದಿಗೊಳಿಸಿದ ಮಾರ್ಗಕ್ಕೆ ತರಳಲು ಸಿಬ್ಬಂದಿ ಸನ್ನದ್ಧರಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.