ADVERTISEMENT

Video | ಯಾದಗಿರಿ: ಹುಣಸಗಿ ತಾಲ್ಲೂಕಿನ ಐತಿಹಾಸಿಕ ಸ್ಥಳಗಳು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 0:48 IST
Last Updated 17 ಅಕ್ಟೋಬರ್ 2021, 0:48 IST

ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕು ಸಾಂಸ್ಕೃತಿಕ, ಧಾರ್ಮಿಕ, ಐತಿಹಾಸಿಕ ಸ್ಥಳಗಳನ್ನು ಹೊಂದಿದೆ.

ಹುಣಸಗಿ ಪಟ್ಟಣ ಪಂಚಾಯಿತಿಯಲ್ಲಿರುವ ವಸ್ತು ಸಂಗ್ರಾಹಾಲಯ, ರಾಜನಕೋಳೂರು ಗ್ರಾಮದಲ್ಲಿರುವ ಬುಡ್ಡರ ಮನೆಗಳು, ಹಗರಟಗಿ ಗ್ರಾಮದಲ್ಲಿರುವ 101 ದೇವಸ್ಥಾನ, 101 ಬಾವಿಗಳು ಇವೆ. ಬನ್ನಿ ಈ ಬಗ್ಗೆ ನೋಡಿಕೊಂಡು ಬರೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT