ADVERTISEMENT

ವಿಮಾನ ನಿರ್ವಹಣಾ ಎಂಜಿನಿಯರ್‌ಗಳಾಗಬೇಕೆ?

​ಪ್ರಜಾವಾಣಿ ವಾರ್ತೆ
Published 11 ಜೂನ್ 2017, 19:30 IST
Last Updated 11 ಜೂನ್ 2017, 19:30 IST
ವಿಮಾನ ನಿರ್ವಹಣಾ ಎಂಜಿನಿಯರ್‌ಗಳಾಗಬೇಕೆ?
ವಿಮಾನ ನಿರ್ವಹಣಾ ಎಂಜಿನಿಯರ್‌ಗಳಾಗಬೇಕೆ?   

ವಿಮಾನ ನಿರ್ವಹಣಾ ಎಂಜಿನಿಯರ್‌ ತರಬೇತಿ ಪಡೆಯಲು ಆಸಕ್ತಿ ಇರುವವರಿಗೆ ಬೆಂಗಳೂರಿನ ಹಿಂದೂಸ್ತಾನ್ ಏವಿಯೇಶನ್ ಅಕಾಡೆಮಿ ಐದು ವರ್ಷಗಳ ಕೋರ್ಸ್‌ ಅನ್ನು ಪರಿಚಯಿಸುತ್ತಿದೆ.

ಈ ಕೋರ್ಸ್‌ನಲ್ಲಿ ಯಶಸ್ವಿ ಹೊಂದಿದವರು ವಿಶ್ವದಾದ್ಯಂತ ಇರುವ ಎಮಿರೈಟ್ಸ್‌, ಲುಫ್ತಾನಾಸ್‌, ಕತ್ತಾರ್‌ ಏರ್‌ಲೈನ್ಸ್, ಕೆಎಲ್‌ಎಂ, ಕ್ವಾಂಟಾಸ್‌ ಮೊದಲಾದ ವಿಮಾನಸಂಸ್ಥೆಗಳಲ್ಲಿ ಕೆಲಸ ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಉತ್ತಮ ಸಂಬಳದೊಂದಿಗೆ ಏರ್‌ಕ್ರಾಫ್ಟ್‌ ಎಂಜಿನಿಯರ್‌ ಆಗಿ ಲೈಸನ್ಸ್ ಕೂಡ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗೆ hindustanacademy.edu.in ಈ ಜಾಲತಾಣ ನೋಡಿ.
ಸಂಪರ್ಕಕ್ಕೆ: 9740037853 / 8971404357 .

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.