ಬೆಂಗಳೂರು:ಕಾರ್ಮಿಕರ ರಾಜ್ಯ ವಿಮಾ ಯೋಜನೆ ಹಾಗೂ ವೈದ್ಯಕೀಯ ಸೇವೆಗಳ ನಿರ್ದೇಶನಾಲಯ ಗ್ರೂಫ್ ಸಿ, ಡಿ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ನೇಮಕಾತಿಮಾಡಿಕೊಳ್ಳಲು ಸಂದರ್ಶನಕ್ಕೆ ಅರ್ಜಿ ಆಹ್ವಾನಿಸಿದೆ.
ಬೆಂಗಳೂರಿನ ಇಂದಿರಾನಗರದಲ್ಲಿನ ಇಎಸ್ಐ ಆಸ್ಪತ್ರೆಯಲ್ಲಿ ನೇಮಕಾತಿ ನಡೆಯಲಿದೆ.
ಹುದ್ದೆಗಳ ವಿವರ
*ಸ್ಟಾಫ್ ನರ್ಸ್ - 40
*ಕ್ಲೀನರ್ಸ್ (ಗ್ರೂಪ್ ಡಿ) - 40
*ಲ್ಯಾಬ್ ಟೆಕ್ನೀಷಿಯನ್ - 05
*ಎಕ್ಸ್-ರೇ ಟೆಕ್ನೀಷಿಯನ್ - 02
*ರೇಡಿಯೋಗ್ರಾಫರ್ - 02
ವಿದ್ಯಾರ್ಹತೆ, ವೇತನ ಶ್ರೇಣಿ ಹಾಗೂ ಸಂದರ್ಶನದ ಮಾಹಿತಿಗಾಗಿ ಈ ಕೆಳಗೆ ನೀಡಿರುವ ವೆಬ್ಸೈಟ್ ನೋಡಬಹುದು. ಸಂಬಂಧಿಸಿದಂತೆ
ನೇರ ಸಂದರ್ಶನ ದಿನಾಂಕ:08-07-2020 ರಿಂದ 10-07-2020 (ಬೆಳಿಗ್ಗೆ 11-00 ಗಂಟೆಯಿಂದ ಸಂಜೆ 04-00 ಗಂಟೆಯವರೆಗೆ)
ದೂರವಾಣಿ ಸಂಖ್ಯೆ : 080-2526 6994
ವೆಬ್ಸೈಟ್:https:esisms.karnataka.gov.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.