ADVERTISEMENT

Tagore National Fellowship: ಟ್ಯಾಗೋರ್‌ ನ್ಯಾಷನಲ್‌ ಫೆಲೋಷಿಪ್‌

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 0:30 IST
Last Updated 13 ಜನವರಿ 2025, 0:30 IST
   

ಟ್ಯಾಗೋರ್ ನ್ಯಾಷನಲ್ ಫೆಲೋಷಿಪ್  ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಉಪಕ್ರಮವಾಗಿದೆ.

ಅರ್ಹತೆ: ಅರ್ಜಿದಾರರು ಭಾರತೀಯ ಅಥವಾ ವಿದೇಶಿ ಪ್ರಜೆಯಾಗಿರಬೇಕು, ಮಾರ್ಗದರ್ಶನ / ಸಂಶೋಧನೆ ನಡೆಸುವಲ್ಲಿ 5 ವರ್ಷಗಳ ಅನುಭವ ಅಥವಾ ಕಲಾಕ್ಷೇತ್ರಗಳಲ್ಲಿ ಅನುಭವ ಹೊಂದಿರಬೇಕು. ಅವರು ತಮ್ಮ ಮೂಲ ಸಂಶೋಧನಾ ಪ್ರಬಂಧಗಳನ್ನು ಪ್ರತಿಷ್ಠಿತ ಮತ್ತು ಉಲ್ಲೇಖಿತ ಜರ್ನಲ್‌ಗಳು/ಪುಸ್ತಕಗಳಲ್ಲಿ ಪ್ರಕಟಿಸಿರಬೇಕು.

ಆರ್ಥಿಕ ಸಹಾಯ: ಫೆಲೋಷಿಪ್ ಎರಡು ವರ್ಷಗಳವರೆಗೆ ₹80,000 ವರೆಗೆ ಗೌರವಧನ.

ADVERTISEMENT

ಅರ್ಜಿ ಸಲ್ಲಿಸಲು ಕೊನೆ ದಿನ: ‌15-02-2025

ಅರ್ಜಿ ಸಲ್ಲಿಸುವ ವಿಧಾನ: ಆಫ್‌ಲೈನ್: ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ನೋಡಲ್ ಸಂಸ್ಥೆಗಳಲ್ಲಿ ಪೋಸ್ಟ್ ಮೂಲಕ

ಹೆಚ್ಚಿನ ಮಾಹಿತಿಗೆ: Short Url: www.b4s.in/praja/TNFC4

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.