ADVERTISEMENT

ಟೀಚ್ ಫಾರ್ ಇಂಡಿಯಾ ಫೆಲೋಷಿಪ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 23:30 IST
Last Updated 1 ಫೆಬ್ರುವರಿ 2026, 23:30 IST
<div class="paragraphs"><p>ವಿದ್ಯಾರ್ಥಿ ವೇತನ</p></div>

ವಿದ್ಯಾರ್ಥಿ ವೇತನ

   

ಯುವ ಪದವೀಧರರಿಗೆ ಪೂರ್ಣ ಸಮಯದ ಶಿಕ್ಷಕರಾಗಿ ಸೇವೆ ಸಲ್ಲಿಸುವ ಅವಕಾಶವನ್ನು ಈ ಫೆಲೋಷಿಪ್ ನೀಡುತ್ತದೆ.

ಅರ್ಹತೆ: 2026ರ  ಜೂನ್/ಜುಲೈ ಒಳಗೆ ಪದವಿ ಪೂರ್ಣಗೊಳಿಸುವ ಭಾರತೀಯ ನಾಗರಿಕರು ಅಥವಾ ಭಾರತದ ಸಾಗರೋತ್ತರ ನಾಗರಿಕರು (OCI) ಅರ್ಜಿ ಸಲ್ಲಿಸಬಹುದು.

ADVERTISEMENT

ಆರ್ಥಿಕ ನೆರವು:  ₹25,344 ಮಾಸಿಕ ಸ್ಟೈಪೆಂಡ್‌

ಮಾಹಿತಿಗೆ: Short Url: www.b4s.in/praja/TFIF6

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.