
ಕಾಲೇಜ್ ರೆಪ್ರೆಸೆಂಟೆಟಿವ್ (ಮಾರ್ಕೆಟಿಂಗ್): ಟ್ರಿಪಲ್ ಒನ್ ಸಲ್ಯೂಷನ್ಸ್ ಸಂಸ್ಥೆಯು ಕಾಲೇಜ್ ರೆಪ್ರೆಸೆಂಟೆಟಿವ್ (ಮಾರ್ಕೆಟಿಂಗ್) ಇಂಟರ್ನಿಗಳನ್ನು ನೇಮಿಸಿಕೊಳ್ಳಲಿದೆ. ಮಾರ್ಕೆಟಿಂಗ್ ಕಾರ್ಯತಂತ್ರಗಳನ್ನು ಅರಿತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 21 ಅರ್ಜಿ ಸಲ್ಲಿಕೆಗೆ ಕಡೇ ದಿನ.
ಸ್ಟೈಪೆಂಡ್ : ತಿಂಗಳಿಗೆ ₹ 3,000– ₹ 15,000
ಸಂಪರ್ಕ: https://tinyurl.com/y9wu9a2t
ಕಮ್ಯುನಿಟಿ ಮ್ಯಾನೇಜ್‌ಮೆಂಟ್: ಪಾಝ್ ಫೌಂಡೇಷನ್ ಸಂಸ್ಥೆಯು ಕಮ್ಯುನಿಟಿ ಮ್ಯಾನೇಜ್‌ಮೆಂಟ್ ಇಂಟರ್ನಿಗಳನ್ನು ಆಹ್ವಾನಿಸಿದೆ. ಅಡ್ವಾನ್ಸ್ಡ್ ಎಕ್ಸೆಲ್, ಬಿಸಿನೆಸ್ ಅನಾಲಿಸಿಸ್, ಬಿಸಿನೆಸ್ ರಿಸರ್ಚ್, ಪರಿಣಾಮಕಾರಿ ಸಂವಹನ, ಇಂಗ್ಲಿಷ್‌ನಲ್ಲಿ ಬರೆಯುವ ಮತ್ತು ಮಾತನಾಡುವ ಸಾಮರ್ಥ್ಯ, ಎಂಎಸ್– ಎಕ್ಸೆಲ್, ಎಂಎಸ್– ಆಫೀಸ್, ಎಂಎಸ್– ವರ್ಡ್, ನೆಟ್‌ವರ್ಕಿಂಗ್, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಮತ್ತು ಟೈಮ್ ಮ್ಯಾನೇಜ್‌ಮೆಂಟ್ ಬಗ್ಗೆ ಜ್ಞಾನ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಜನವರಿ 21 ಅರ್ಜಿ ಸಲ್ಲಿಕೆಗೆ ಕೊನೇ ದಿನ.
ಸ್ಟೈಪೆಂಡ್: ತಿಂಗಳಿಗೆ ₹ 1,500– ₹ 15,000.
ಸಂಪರ್ಕ: https://tinyurl.com/mr3mzr2c
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.