ಸ್ಯಾಂಡಲ್ವುಡ್ಗೆ 2022 ಹೆಚ್ಚು ಸಿಹಿಯನ್ನೇ ನೀಡಿದ ವರ್ಷ. ಜೇಮ್ಸ್, ಕೆಜಿಎಫ್–2, ವಿಕ್ರಾಂತ್ ರೋಣ, 777 ಚಾರ್ಲಿ ಯಶಸ್ಸು ಕಾಣುವುದರೊಂದಿಗೆ ಚಂದನವನದಲ್ಲಿ ದಾಖಲೆಯ ಮಳೆಯನ್ನೇ ಸುರಿಸಿದ್ದು 2022ರ ವಿಶೇಷ. ಸ್ಯಾಂಡಲ್ವುಡ್ನ ಇಡೀ ವರ್ಷದ ಹಿನ್ನೋಟ ಈ ಬಾರಿಯ ಸಿನಿ ಮಾತಿನಲ್ಲಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.