ಶಾರುಖ್ ಖಾನ್
ಬೆಂಗಳೂರು: 2023ನೇ ಸಾಲಿನ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಗಿದೆ. ಬಾಲಿವುಡ್ ನಟ ಶಾರುಖ್ ಖಾನ್, ವಿಕ್ರಾಂತ್ ಮ್ಯಾಸ್ಸೆ ಅವರಿಗೆ ಜಂಟಿ ಅತ್ಯುತ್ತಮ ನಟ ಹಾಗೂ ರಾಣಿ ಮುಖರ್ಜಿ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿದೆ.
ಪ್ರಶಸ್ತಿ ವಿಜೇತರ ಪ್ರಮುಖರ ವಿವರ ಇಲ್ಲಿದೆ:
ಅತ್ಯುತ್ತಮ ನಟ: ಶಾರುಖ್ ಖಾನ್ (ಜವಾನ್), ವಿಕ್ರಾಂತ್ ಮ್ಯಾಸ್ಸೆ (12th ಫೇಲ್)
ಅತ್ಯುತ್ತಮ ನಟಿ: ರಾಣಿ ಮುಖರ್ಜಿ (ಮಿಸ್. ಚಟರ್ಜಿ vs ನಾರ್ವೆ)
ಅತ್ಯುತ್ತಮ ಚಿತ್ರ: 12th ಫೇಲ್
ಅತ್ಯುತ್ತಮ ನಿರ್ದೇಶನ: ಸುದಿಪ್ತೊ ಸೆನ್ (ದಿ ಕೇರಳ ಸ್ಟೋರಿ, ಹಿಂದಿ)
ಅತ್ಯುತ್ತಮ ಚಲನಚಿತ್ರ: 12th ಫೇಲ್ (ಹಿಂದಿ)
ಅತ್ಯುತ್ತಮ ಪೋಷಕ ನಟ: ವಿಜಯ್ ರಾಘವನ್ (ಪೂಕ್ಕಾಲಂ) – ಮಲೆಯಾಳಂ, ಮುತ್ತುಪೆಟೈ (ಪಾರ್ಕಿಂಗ್)
ಅತ್ಯುತ್ತಮ ಪೋಷಕ ನಟಿ: ಊರ್ವಶಿ (ಉಲ್ಲೋಳುಕ್), ಜಾನಕಿ (ವಾಶ್)
ಅತ್ಯುತ್ತಮ ಚಿತ್ರಕಥೆ: ಸನ್‌ಪ್ಲವರ್ ವೇರ್ ದಿ ಫಸ್ಟ್ ಒನ್ ಟು ನೊ (ಕನ್ನಡ)
ಅತ್ಯುತ್ತಮ ನಾನ್-ಫೀಚರ್ ಚಲನಚಿತ್ರ: ಫ್ಲವರಿಂಗ್ ಮ್ಯಾನ್ (ಹಿಂದಿ)
ಅತ್ಯುತ್ತಮ ಫೀಚರ್ ಚಲನಚಿತ್ರ: 12th ಫೇಲ್
ಅತ್ಯುತ್ತಮ ಜನಪ್ರಿಯ ಚಲನಚಿತ್ರ: ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ (ಹಿಂದಿ)
ಅತ್ಯುತ್ತಮ ಮಕ್ಕಳ ಚಿತ್ರ: ನಾಲ್ 2 (ಮರಾಠಿ)
ಅತ್ಯುತ್ತಮ ಗಾಯಕ: ಪಿವಿಎನ್ ಎಸ್ ರೋಹಿತ್ (ಪ್ರೇಮಿಸ್ತುನಾ, ತೆಲುಗು)
ಅತ್ಯುತ್ತಮ ಗಾಯಕಿ: ಶಿಲ್ಪಾ ರಾವ್ (ಜವಾನ್)
ಅತ್ಯುತ್ತಮ ಛಾಯಾಗ್ರಹಣ: ದಿ ಕೇರಳ ಸ್ಟೋರಿ,
ಅತ್ಯುತ್ತಮ ಸೌಂಡ್ ಡಿಸೈನ್: ಅನಿಮಲ್
ಅತ್ಯುತ್ತಮ ಎಡಿಟಿಂಗ್: ಪೂಕ್ಕಾಲಂ
ಅತ್ಯುತ್ತಮ ಪ್ರಾದೇಶಿಕ ಚಿತ್ರಗಳು:
ಅತ್ಯುತ್ತಮ ಕನ್ನಡ ಚಿತ್ರ: ಕಂದೀಲು
ಅತ್ಯುತ್ತಮ ತಮಿಳು ಚಿತ್ರ: ಪಾರ್ಕಿಂಗ್
ಅತ್ಯುತ್ತಮ ತೆಲುಗು ಚಿತ್ರ: ಭಗವಂತ್ ಕೇಸರಿ
ಅತ್ಯುತ್ತಮ ಪಂಜಾಬಿ ಚಿತ್ರ: ಗಾಡ್‌ಡೆ ಗಾಡ್‌ಡೆ ಚಾ
ಅತ್ಯುತ್ತಮ ಹಿಂದಿ ಚಿತ್ರ: ಕಾತಲ್ ಏ ಜಾಕ್‌ಫ್ರೂಟ್ ಮಿಸ್ಟರಿ
ಅತ್ಯುತ್ತಮ ಮಲಯಾಳಂ ಚಿತ್ರ: ಉಲ್ಲೋಳುಕ್
ಅತ್ಯುತ್ತಮ ಒಡಿಯಾ ಚಿತ್ರ: ಪುಷ್ಕರ
ಅತ್ಯುತ್ತಮ ಮರಾಠಿ ಚಿತ್ರ: ಶ್ಯಾಮಾಚಿ ಹೈ
ಅತ್ಯುತ್ತಮ ಬೆಂಗಾಲಿ ಚಿತ್ರ: ಡೀಪ್ ಫ್ರಿಡ್ಜ್
ಅತ್ಯುತ್ತಮ ಗುಜರಾತಿ ಚಿತ್ರ: ವಾಶ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.