ADVERTISEMENT

Photos | ಮಗಳ ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ಅದಿತಿ ಪ್ರಭುದೇವ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಏಪ್ರಿಲ್ 2025, 12:58 IST
Last Updated 6 ಏಪ್ರಿಲ್ 2025, 12:58 IST
<div class="paragraphs"><p>ನಟಿ ಅದಿತಿ ಪ್ರಭುದೇವ ಅವರು ಮಗಳು ನೇಸರ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.</p><p></p></div>

ನಟಿ ಅದಿತಿ ಪ್ರಭುದೇವ ಅವರು ಮಗಳು ನೇಸರ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

   

(ಚಿತ್ರ ಕೃಪೆ– ಇನ್‌ಸ್ಟಾಗ್ರಾಂ)

ADVERTISEMENT

ಹುಟ್ಟುಹಬ್ಬದ ಫೋಟೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಮಗಳಿಗೆ ಶುಭಕೋರಿದ್ದಾರೆ.

ಅದಿತಿ ಪ್ರಭುದೇವ ಮಗಳು ನೇಸರ

ಮೊದಲ ಹುಟ್ಟು ಹಬ್ಬದ ಶುಭಾಶಯಗಳು ಮಗಳೇ 'ನೇಸರ ' ನೀ ನಮ್ಮ ಬದುಕು, ನಮ್ಮ ಜೀವದ ಬೆಳಕು ಪ್ರತಿ ಕ್ಷಣ, ಪ್ರತಿ ಮಾತು, ಪ್ರತಿ ನಿರ್ಧಾರದಲ್ಲೂ ನೀವೆ ಮಗಳೆ ಆ ಶಿವನಾಣೆ ನಿನ್ನ ಬದುಕಿನ ಪ್ರತಿ ಹೆಜ್ಜೆಯಲ್ಲು ನಿನ್ನೊಂದಿಗಿರುತ್ತೇವೆ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ಮಗಳೊಂದಿಗೆ ಅದಿತಿ ಪತಿ ಯಶಸ್ ಪಟ್ಲ

ಮಗಳೊಂದಿಗೆ ಅದಿತಿ ಪ್ರಭುದೇವ ಹಾಗೂ ಪತಿ ಯಶಸ್ ಪಟ್ಲ

ಮಗಳೊಂದಿಗೆ ನಟಿ ಅದಿತಿ ಪ್ರಭುದೇವ 

ಮಗಳೊಂದಿಗೆ ಅದಿತಿ ಪ್ರಭುದೇವ ದಂಪತಿ

ಮಗಳೊಂದಿಗೆ ಅದಿತಿ ಪ್ರಭುದೇವ ಹಾಗೂ ಪತಿ ಯಶಸ್ ಪಟ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.