ನಟಿ ಐಶ್ವರ್ಯ- ನಟ ಉಮಾಪತಿ ರಾಮಯ್ಯ
ಇನ್‌ಸ್ಟಾಗ್ರಾಮ್
ಕನ್ನಡ ಖ್ಯಾತ ನಟ ಅರ್ಜುನ್ ಸರ್ಜಾ ಮಗಳು ಹಾಗೂ ನಟಿ ಐಶ್ವರ್ಯ ಅವರು ತಮಿಳಿನ ನಟ ತಂಬಿ ರಾಮಯ್ಯ ಪುತ್ರ ಉಮಾಪತಿ ರಾಮಯ್ಯ ಅವರೊಂದಿಗೆ ಜೂನ್ 10ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಈ ಜೋಡಿ 2023ರ ಅಕ್ಟೋಬರ್ 27ರಂದು ಚೆನ್ನೈನಲ್ಲಿ ಅದ್ಧೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು.
ನಟಿ ಐಶ್ವರ್ಯ- ನಟ ಉಮಾಪತಿ ರಾಮಯ್ಯ
ನಟಿ ಐಶ್ವರ್ಯ- ನಟ ಉಮಾಪತಿ ರಾಮಯ್ಯ
ನಟಿ ಐಶ್ವರ್ಯ- ನಟ ಉಮಾಪತಿ ರಾಮಯ್ಯ
ನಟಿ ಐಶ್ವರ್ಯ- ನಟ ಉಮಾಪತಿ ರಾಮಯ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.