
ಸಿಂಪಲ್ ಸೀರೆಯಲ್ಲಿ ಮೃಣಾಲ್ ಠಾಕೂರ್ ನಗೆ ಬೀರಿದ್ದಾರೆ.
ಕೃಪೆ: ಇನ್ಸ್ಟಾಗ್ರಾಂ
ಸೀತಾ ಪಾತ್ರದ ಮೂಲಕ ಗಮನ ಸೆಳೆದಿದ್ದ ನಟಿ ಮೃಣಾಲ್ ಠಾಕೂರ್ ಸಿಂಪಲ್ ಸೀರೆಯಲ್ಲಿ ಮಿಂಚಿದ್ದಾರೆ.
ಪೀಚ್ ಬಣ್ಣದ ಸೀರೆ ಧರಿಸಿ ನಟಿ ಮೃಣಾಲ್ ಠಾಕೂರ್ ಅವರು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಮೃಣಾಲ್ ಅವರು ಸೀರೆಗೆ ಹೊಂದಿಕೆಯಾಗುವಂತೆ ಸರಳ ಆಭರಣಗಳನ್ನ ಧರಿಸಿ ಗಮನ ಸೆಳೆದಿದ್ದಾರೆ.
ಸೀರೆಯುಟ್ಟು ಕನಕಾಂಬರ ಹೂ ಮುಡಿದು ಮೃಣಾಲ್ ಠಾಕೂರ್ ಅವರು ನಗುಮುಖದಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ.
ಮೃಣಾಲ್ ಠಾಕೂರ್ ಹಂಚಿಕೊಂಡ ಚಿತ್ರಗಳಿಗೆ ಅಭಿಮಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.