
ರುಕ್ಮಿಣಿ ವಸಂತ್

ಕಪ್ಪು ಬಳಿ ಗೌನ್ ಧರಿಸಿ ಕ್ಲಿಕ್ಕಿಸಿಕೊಂಡ ಚಿತ್ರಗಳನ್ನು ನಟಿ ರುಕ್ಮಿಣಿ ವಸಂತ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಸರಳ, ಸೊಗಸಾದ ಉಡುಗೆಯ ನಟಿ ರುಕ್ಮಿಣಿ ವಸಂತ್ ಚಿತ್ರಗಳಿಗೆ ಅಭಿಮಾನಿಗಳ ಮೆಚ್ಚುಗೆ
ಸ್ಟೈಲಿಶ್ ಉಡುಗೆಯಲ್ಲಿ ರುಕ್ಮಿಣಿ ವಸಂತ್ ಕಂಗೊಳಿಸಿದ್ದಾರೆ.
ಇತ್ತೀಚೆಗೆ ‘ಕಾಂತಾರ ಅಧ್ಯಾಯ1’ ರಲ್ಲಿ ಕನಕವತಿ ಪಾತ್ರದಲ್ಲಿ ನಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.