ADVERTISEMENT

PHOTOS: ನ್ಯೂಯಾರ್ಕ್‌ ನಗರದಲ್ಲಿ ಮಿಂಚಿದ ಸಮಂತಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2023, 6:45 IST
Last Updated 22 ಆಗಸ್ಟ್ 2023, 6:45 IST
ನಟಿ ಸಮಂತಾ ರುತ್‌ ಪ್ರಭು ಅವರು ನ್ಯೂಯಾರ್ಕ್‌ನಲ್ಲಿ ನಡೆದ 41 ನೇ ಇಂಡಿಯಾ ಡೇ ಪರೇಡ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
ನಟಿ ಸಮಂತಾ ರುತ್‌ ಪ್ರಭು ಅವರು ನ್ಯೂಯಾರ್ಕ್‌ನಲ್ಲಿ ನಡೆದ 41 ನೇ ಇಂಡಿಯಾ ಡೇ ಪರೇಡ್‌ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು   Instagram Photos
Instagram Photos
ಚಂದದುಡೆಗೆಯಲ್ಲಿ ನ್ಯೂಯಾರ್ಕ್‌ ನಗರದಲ್ಲಿ ಸಮಂತಾ ಅಭಿಮಾನಿಗಳಿಗೆ ಕೈಬೀಸುತ್ತಾ ನಡೆದರು
ಸೀರೆಯಟ್ಟು ಗಮನ ಸೆಳೆದ ಸಮಂತಾ
ಸ್ವಾತಂತ್ರ್ಯೋತ್ಸವದ ಪರೇಡ್‌ನಲ್ಲಿ ಸಮಂತಾ ಪಾಲ್ಗೊಂಡಿದ್ದರು
ಕಪ್ಪು ಬಣ್ಣದ ಸೀರೆಯುಟ್ಟು ಸಮಂತಾ ಕಾಣಿಸಿಕೊಂಡರು
ನನ್ನ ಮೊದಲ ಸಿನಿಮಾ ಚಿತ್ರೀಕರಣವಾಗಿದ್ದು ನ್ಯೂಯಾರ್ಕ್‌ನಲ್ಲಿಯೇ ಎಂದು ಮೆಲೆಕುಹಾಕಿದ್ದಾರೆ
ಸಮಂತಾ 14 ವರ್ಷಗಳ ಬಳಿಕ ಮತ್ತೆ ನ್ಯೂಯಾರ್ಕ್‌ಗೆ ಬಂದಿರುವುದಾಗಿ ಹೇಳಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.