ADVERTISEMENT

ಬಡವರ ಮಕ್ಕಳು ಬೆಳೀಬೇಕು ಎನ್ನುವುದೇ ತಪ್ಪು ಹೇಳಿಕೆ: BBK12ರ ಸ್ಪರ್ಧಿ ಧ್ರುವಂತ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 12:28 IST
Last Updated 20 ಜನವರಿ 2026, 12:28 IST

‘ಬಡವರ ಮಕ್ಕಳು ಬೆಳೀಬೇಕು ಎನ್ನುವುದೇ ತಪ್ಪು ಹೇಳಿಕೆ’ ಎಂದಿರುವ ಬಿಗ್‌ಬಾಸ್‌–12ರ ಸ್ಪರ್ಧಿ ಧ್ರುವಂತ್, ಬೆಳೆಯಲು ಬಯಸುವ ಬಡವರ ಮಕ್ಕಳನ್ನು ಯಾರೂ ತಡೆಯುತ್ತಿಲ್ಲ. ಬಡವ, ನಾನು ಇಂಥ ಸಮುದಾಯದವನು ಅಂತೆಲ್ಲ ಹೇಳಿಕೊಂಡು ನಾನು ಆಟ ಆಡಿಲ್ಲ’ ಎಂದು ಹೇಳಿದ್ದಾರೆ.big