
ಬಿಗ್‌ಬಾಸ್ ಮನೆಯಲ್ಲಿ ವಾರವೀಡಿ ನಡೆದ ದಿನಚರಿ, ಮೋಸ, ಗಲಾಟೆಗಳ ಬಗ್ಗೆ ಶನಿವಾರ– ಭಾನುವಾರ ಕಿಚ್ಚ ಸುದೀಪ್ ಪಂಚಾಯಿತಿಯಲ್ಲಿ ಚರ್ಚೆ ಆಗುವ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ.
ಬಿಗ್‌ಬಾಸ್ ಮನೆಯಲ್ಲಿ ವಾರವೀಡಿ ನಡೆಯುವ ಘಟನೆಗಳನ್ನು ಕುರಿತು ಶನಿವಾರ– ಭಾನುವಾರ ಕಿಚ್ಚ ಸುದೀಪ್ ಪಂಚಾಯಿತಿಯಲ್ಲಿ ಚರ್ಚಿಸುವ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ.
ಬಿಡುಗಡೆ ಮಾಡಿದ ಪ್ರೋಮೊದಲ್ಲಿ, ವಾರವಿಡೀ ಬಿಗ್‌ಬಾಸ್ ಮನೆಯ ಸದಸ್ಯರಿಗೆ ಕೆಲವು ಟಾಸ್ಕ್‌ಗಳನ್ನು ನೀಡಿದ್ದರು. ಆ ವೇಳೆ ರಕ್ಷಿತಾ ಅವರು ಗಿಲ್ಲಿ ಹೇಳಿದಂತೆ ಕೇಳುತ್ತಿದ್ದರು. ಇದರಿಂದ ಉಳಿದ ಸ್ಪರ್ಧಿಗಳಿಗೆ ತೊಂದರೆಯಾಗುತ್ತಿತ್ತು. ಬಿಬಿಮನೆಯಲ್ಲಿ ಎರಡು ತಂಡಗಳು ಇದ್ದವು. ಆದರೆ ಕೆಲ ದಿನಗಳಿಂದ ಮೂರು ಗುಂಪುಗಳು ಕಾಣುತ್ತಿರುವ ಬಗ್ಗೆ ಕಿಚ್ಚ ಸುದೀಪ್ ಚರ್ಚಿಸುವುದನ್ನು ಪ್ರೊಮೋದಲ್ಲಿ ಕಾಣಬಹದು.
ಬಿಗ್‌ಬಾಸ್ ನೀಡಿದ ಟಾಸ್ಕ್‌ಗಳನ್ನು ರಕ್ಷಿತಾ, ಗಿಲ್ಲಿಯಿಂದ ತೊಂದರೆ ಆಗಿದ್ದೀಯಾ ಎಂಬುವುದು ಇಂದಿನ ಸಂಚಿಕೆಯಲ್ಲಿ ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.