ಅಣ್ಣಾವ್ರು ಎಂದೇ ಜನಜನಿತರಾದ ಡಾ.ರಾಜ್ಕುಮಾರ್ ತಮ್ಮ ಕುಟುಂಬದ ಎಲ್ಲರಿಗೂ ಬದುಕಿನುದ್ದಕ್ಕೂ ಸಂಸ್ಕಾರಗಳ ಪಾಠಗಳನ್ನೇ ಕಲಿಸಿಬಿಟ್ಟಿದ್ದರು. ಅವರ ವೃತ್ತಿಜೀವನಕ್ಕೆ ಹೊಸ ಅರ್ಥ ದಕ್ಕಿಸಿಕೊಟ್ಟ ಪಾರ್ವತಮ್ಮನವರೂ ಅಂತಹ ಸಂಸ್ಕಾರವನ್ನು ತೋರಿದವರು. ಅವರಿಬ್ಬರಲ್ಲಿ ಕಂಡ ಎರಡು ಸಂಸ್ಕಾರ ಪ್ರಸಂಗಗಳು ಈ ಸಲದ 'ಸಿನಿ ಸಿಪ್'ನಲ್ಲಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.