ADVERTISEMENT

ಪಠಾಣ್ ಸೆಟ್‌ನಿಂದ ಸೋರಿಕೆಯಾಯ್ತು ನಟಿ ದೀಪಿಕಾ ಪಡುಕೋಣೆ ಚಿತ್ರಗಳು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮಾರ್ಚ್ 2022, 11:08 IST
Last Updated 18 ಮಾರ್ಚ್ 2022, 11:08 IST
ದೀಪಿಕಾ ಪಡುಕೋಣೆ (ಐಎಎನ್‌ಎಸ್ ಚಿತ್ರ)
ದೀಪಿಕಾ ಪಡುಕೋಣೆ (ಐಎಎನ್‌ಎಸ್ ಚಿತ್ರ)   

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಸದ್ಯ ಸ್ಪೇನ್‌ನಲ್ಲಿ ಪಠಾಣ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಈ ನಡುವೆ ಪಠಾಣ್ ಸೆಟ್‌ನಿಂದ ದೀಪಿಕಾ ಪಡುಕೋಣೆ ಅವರಚಿತ್ರಗಳು ಸೋರಿಕೆಯಾಗಿವೆ. ಈ ಕುರಿತು ಎನ್‌ಡಿಟಿವಿ ವರದಿ ಮಾಡಿದೆ.

ಇದನ್ನೂ ಓದಿ:

ಪಠಾಣ್ ಚಿತ್ರಕ್ಕೆ ಸಂಬಂಧಿಸಿದಂತೆ ಚಿತ್ರ ಪ್ರೇಮಿಗಳಲ್ಲಿ ರೋಚಕತೆ ಮನೆ ಮಾಡಿದೆ. ಈ ನಡುವೆ ದೀಪಿಕಾಳ ಬಿಕಿನಿ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಗಮನ ಸೆಳೆದಿವೆ.

ADVERTISEMENT

ಕೆಲವು ದಿನಗಳ ಹಿಂದೆಯಷ್ಟೇ ಪಠಾಣ್ ಸೆಟ್‌ನಿಂದ ನಟ ಶಾರುಖ್ ಖಾನ್ಚಿತ್ರ ಸೋರಿಕೆಯಾಗಿದ್ದವು. ಕಿಂಗ್ ಖಾನ್ ಅವರ ಎಂಟು ಪ್ಯಾಕ್ ಲುಕ್ ಕ್ರೇಜ್‌ ಹುಟ್ಟಿಸಿತ್ತು.

ಅಂದ ಹಾಗೆ ಪಠಾಣ್ ಸಿನಿಮಾ, 2023ರ ಜನವರಿ 25ರಂದು ಹಿಂದಿ, ತಮಿಳು ಹಾಗೂ ತೆಲುಗಿನಲ್ಲಿ ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.