ADVERTISEMENT

ಬೀಚ್‌ನಲ್ಲಿ ಬಿಕಿನಿ ಸಹಿತ ಫೋಟೊ ಪೋಸ್ಟ್ ಮಾಡಿದ ದಿಶಾ ಪಟಾನಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಜುಲೈ 2021, 10:49 IST
Last Updated 11 ಜುಲೈ 2021, 10:49 IST
ನಟಿ ದಿಶಾ ಪಟಾನಿ ಮತ್ತೆ ಬೀಚ್ ಫೋಟೊ ಪೋಸ್ಟ್ ಮಾಡಿದ್ದಾರೆ. (ಇನ್‌ಸ್ಟಾಗ್ರಾಂ ಚಿತ್ರ)
ನಟಿ ದಿಶಾ ಪಟಾನಿ ಮತ್ತೆ ಬೀಚ್ ಫೋಟೊ ಪೋಸ್ಟ್ ಮಾಡಿದ್ದಾರೆ. (ಇನ್‌ಸ್ಟಾಗ್ರಾಂ ಚಿತ್ರ)   

ಬೆಂಗಳೂರು: ನಟಿ ದಿಶಾ ಪಟಾನಿಗೆ ಬೀಚ್ ಮತ್ತು ಬಿಕಿನಿ ಎಂದರೆ ಅಚ್ಚುಮೆಚ್ಚು..

ದಿಶಾ ಅವರು ಪ್ರತಿ ಬಾರಿಯೂ ಬೀಚ್‌ನಲ್ಲಿ ಇರುವ ಮತ್ತು ಬಿಕಿನಿ ಧರಿಸಿರುವ ಫೋಟೋಗಳನ್ನೇ ಪೋಸ್ಟ್ ಮಾಡುತ್ತಿರುತ್ತಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ನಟಿ ದಿಶಾ ಪಟಾನಿ ಹೊಸ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದು, ಚಿರತೆ ಚರ್ಮದ ಪ್ರಿಂಟ್ ಇರುವ ಬಿಕಿನಿ ಧರಿಸಿದ್ದಾರೆ. ಅಲ್ಲದೆ, ದಿಶಾ ಮೈಮೇಲೆ ಸೂರ್ಯನ ಕಿರಣಗಳು ಬೀಳುತ್ತಿದ್ದು, ಅಭಿಮಾನಿಗಳಲ್ಲಿ ಈ ಚಿತ್ರ ಸಂಚಲನ ಸೃಷ್ಟಿಸಿದೆ.

ADVERTISEMENT

ದಿಶಾ ಸಾಮಾನ್ಯವಾಗಿ ಪ್ರತಿ ಫೋಟೊ ಪೋಸ್ಟ್ ಮಾಡಿದಾಗಲೂ ಅಭಿಮಾನಿಗಳು ಕಮೆಂಟ್ ಮತ್ತು ಲೈಕ್ ಮೂಲಕ ಮೆಚ್ಚುಗೆ ಸೂಚಿಸುತ್ತಾರೆ.

ದಿಶಾ ಬಿಕಿನಿ ಮತ್ತು ಬೀಚ್ ಫೋಟೊಗೆ 13 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.