ಬಾಲಿವುಡ್ ನಟಿ ಎವೆಲಿನ್ ಶರ್ಮಾ ತಮ್ಮ ಬಹು ಕಾಲದ ಗೆಳೆಯ ಉದ್ಯಮಿ ತುಶಾನ್ ಬಿಂದಿ ಅವರನ್ನು ಕಳೆದ ತಿಂಗಳು ವಿವಾಹವಾಗಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡಿತ್ತು.
ಈ ವದಂತಿಗೆ ಪುಷ್ಠಿ ಕೊಡುವಂತಹ ಮದುವೆಯ ಫೋಟೊಗಳನ್ನು ಎವೆಲಿನ್ ಶರ್ಮಾ ಇನ್‌ಸ್ಟಾದಲ್ಲಿ ಸೋಮವಾರ ಹಂಚಿಕೊಂಡಿದ್ದಾರೆ.
ಆಸ್ಟ್ರೇಲಿಯಾದ ಬಿಸ್ಬೆನ್‌ನಲ್ಲಿ ವಿವಾಹ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.