‘ದೇವರ‘ ಚಿತ್ರದ ಮೂಲಕ ತೆಲುಗು ಸಿನಿರಂಕ್ಕೆ ನಟಿ ಜಾಹ್ನವಿ ಕಪೂರ್ ಪದಾರ್ಪಣೆ ಮಾಡಿದರು.
ಇನ್‌ಸ್ಟಾಗ್ರಾಮ್ ಚಿತ್ರ
ಮೊದಲ ಚಿತ್ರದಲ್ಲೇ ನಟಿ ಜಾಹ್ನವಿ ಅವರು ತೆಲುಗು ಪ್ರೇಕ್ಷಕರ ಗಮನ ಸೆಳೆದಿದ್ದಾರೆ.
ದೇವರ ಸಿನಿಮಾದಲ್ಲಿ ನಟ ಜೂನಿಯರ್ ಎನ್‌ಟಿಆರ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ.
ಬಾಲಿವುಡ್ ನಟಿ ಜಾಹ್ನವಿ ಕಪೂರ್ ನಾಯಕಿಯಾಗಿ ಅಭಿನಯಿಸಿರುವುದರಿಂದ ಹಿಂದಿ ಭಾಷಿಕರನ್ನು ‘ದೇವರ‘ ಚಿತ್ರ ಸಳೆದಿದೆ.
ತಿಳಿ ಗುಲಾಬಿ ಬಣ್ಣದ ಸೀರೆಯಲ್ಲಿ ನಟಿ ಜಾಹ್ನವಿ
ಜಾಹ್ನವಿ ಕಪೂರ್
ವಿಭಿನ್ನ ಲುಕ್‌ನಲ್ಲಿ ಜಾಹ್ನವಿ ಕಪೂರ್
ಜಾಹ್ನವಿ ಕಪೂರ್
ಜಾಹ್ನವಿ ಕಪೂರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.