ADVERTISEMENT

ಚಿತ್ರಗಳಲ್ಲಿ ನೋಡಿ: ಹರಿಪ್ರಿಯಾ–ವಸಿಷ್ಠ ಸಿಂಹ ನಿಶ್ಚಿತಾರ್ಥದ ಕ್ಷಣಗಳು

ಚಿತ್ರನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಜೋಡಿ ಮದುವೆಯ ಸಂಭ್ರಮದಲ್ಲಿದ್ದು, ಸದ್ದಿಲ್ಲದಂತೆ ನಿಶ್ಚಿತಾರ್ಥ ಮುಗಿದಿದೆ. ಹರಿಪ್ರಿಯಾ ಉಗ್ರಂ, ನೀರುದೋಸೆ, ರಿಚ್ಚಿ, ಬೆಲ್‌ಬಾಟಂ ಸಿನಿಮಾಗಳಿಂದ ಜನಪ್ರಿಯರಾಗಿದ್ದರುಹರಿಪ್ರಿಯಾ. ಕೆಜಿಎಫ್‌, ಟಗರು, ದಯವಿಟ್ಟು ಗಮನಿಸಿ ಚಿತ್ರಗಳಿಂದ ವಸಿಷ್ಠ ಗುರುತಿಸಿಕೊಂಡಿದ್ದಾರೆ. ಹರಿಪ್ರಿಯಾ–ವಸಿಷ್ಠ ಜೊತೆಯಾಗಿ ತೆಲುಗಿನ ‘ಎವರು’ ರಿಮೇಕ್‌ನಲ್ಲಿ ನಟಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 6:26 IST
Last Updated 9 ಡಿಸೆಂಬರ್ 2022, 6:26 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.