ADVERTISEMENT

PHOTOS | ಕೋವಿಡ್‌ನಿಂದ ಗುಣಮುಖ: ಕರೀನಾ ಯೋಗಕ್ಕೆ ನೆಟ್ಟಿಗರು ಜೈ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 12:36 IST
Last Updated 13 ಜನವರಿ 2022, 12:36 IST
ಕರೀನಾ
ಕರೀನಾ   

ಕೋವಿಡ್‌ನಿಂದ ಗುಣಮುಖರಾಗಿರುವ ನಟಿ ಕರೀನಾ ಕಪೂರ್‌ ಯೋಗದ ಮೊರೆ ಹೋಗಿದ್ದಾರೆ.

ಮನೆಯ ಟೆರಸ್‌ ಮೇಲೆ ಯೋಗಮಾಡುತ್ತಿರುವ ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ. ಬಹಳ ದಿನಗಳ ಬಳಿಕನೆಚ್ಚಿನ ಸ್ಥಳಕ್ಕೆ ಮರಳಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಕರೀನಾ ಕಪೂರ್​ ಅಭಿಮಾನಿಗಳು ಈ ಪೋಸ್ಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಯೋಗ ಚಿತ್ರಗಳು ಇಲ್ಲಿವೆ...

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.