ADVERTISEMENT

PHOTOS | ಸೀರೆಯಲ್ಲಿ ಮಿಂಚಿದ ಚೆಂದುಳ್ಳಿ ಚೆಲುವೆ ‘ಕೀರ್ತಿ ಸುರೇಶ್‌‘: ವ್ಹಾ ವ್ಹಾ ಎಂದ ಅಭಿಮಾನಿಗಳು!

ದಕ್ಷಿಣ ಭಾರತದ ಜನಪ್ರಿಯ ನಟಿ ಕೀರ್ತಿ ಸುರೇಶ್‌ ಬಿಳಿ ಸೀರೆಯಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ಸೀರೆಯಲ್ಲಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.(ಚಿತ್ರಗಳು: ಕೀರ್ತಿ ಸುರೇಶ್‌ ಇನ್‌ಸ್ಟಾಗ್ರಾಂ)

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 11:13 IST
Last Updated 17 ಏಪ್ರಿಲ್ 2022, 11:13 IST
ಕೀರ್ತಿ ಸುರೇಶ್‌ (ಚಿತ್ರಗಳು: ಕೀರ್ತಿ ಸುರೇಶ್‌ ಇನ್‌ಸ್ಟಾಗ್ರಾಂ)
ಕೀರ್ತಿ ಸುರೇಶ್‌ (ಚಿತ್ರಗಳು: ಕೀರ್ತಿ ಸುರೇಶ್‌ ಇನ್‌ಸ್ಟಾಗ್ರಾಂ)   
ಕೀರ್ತಿ ಸುರೇಶ್‌
ಕೀರ್ತಿ ಸುರೇಶ್‌
ಕೀರ್ತಿ ಸುರೇಶ್‌
ಕೀರ್ತಿ ಸುರೇಶ್‌
ಕೀರ್ತಿ ಸುರೇಶ್‌
ಕೀರ್ತಿ ಸುರೇಶ್‌
ಕೀರ್ತಿ ಸುರೇಶ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.