ADVERTISEMENT

ಬಿಗ್‌ಬಾಸ್‌ ಮುಗಿಯೋವರೆಗೂ ಇಂಥವರೇ ವಿನ್ನರ್‌ ಎನ್ನಲಾಗದು: ಸುದೀಪ್‌

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 13:26 IST
Last Updated 25 ಡಿಸೆಂಬರ್ 2025, 13:26 IST

ಬಿಗ್‌ಬಾಸ್‌ ಸೀಸನ್‌ 12ರ ಸ್ಪರ್ಧಿಗಳ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್‌, ‘ಗಿಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ. ಉಳಿದವರ ಆಟವೂ ಚೆನ್ನಾಗಿದೆ. ಆದರೆ, ಬಿಗ್‌ಬಾಸ್‌ ಶೋನಲ್ಲಿ ಕೊನೆಯವರೆಗೂ ಇಂಥವರೇ ವಿನ್ನರ್‌ ಎಂದು ಹೇಳಲಾಗುವುದಿಲ್ಲ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.