ಕನ್ನಡ ಸಿನಿಮಾ ಅಭಿಮಾನಿಗಳ ಪಾಲಿನ ಅಪ್ಪು, ಪವರ್ ಸ್ಟಾರ್, ಕನ್ನಡದ ರಾಜರತ್ನ ಪುನೀತ್ ರಾಜ್ಕುಮಾರ್ ಅಭಿನಯದ ಕನ್ನಡದ ಟಾಪ್ 10 ಹಾಡುಗಳ ಪಟ್ಟಿ ಇಲ್ಲಿದೆ.
1. ನಿನ್ನಿಂದಲೆ
ಚಿತ್ರ: ಮಿಲನ
2. ಪರವಶನಾದೆನು
ಚಿತ್ರ: ಪರಮಾತ್ಮ
3. ನಿನ್ನ ಕಂಡ ಕ್ಷಣದಿಂದ
ಚಿತ್ರ: ಅರಸು
4. ಮಗರಿಯಾ
ಚಿತ್ರ: ಅಂಜನಿಪುತ್ರ
5. ಗುರುವಾರ
ಸಂಜೆ ಚಿತ್ರ: ಪವರ್
6. ಎರಡು ಜಡೆಯನ್ನು
ಚಿತ್ರ: ಜಾಕಿ
7. ಏನಾಯ್ತು
ಚಿತ್ರ: ಚಕ್ರವ್ಯೂಹ
8. ಚಂದ ಚಂದ
ಚಿತ್ರ: ಅಂಜನಿಪುತ್ರ
9. ನೀನು ಇರುವಾಗ
ಚಿತ್ರ: ನಿನ್ನಿಂದಲೆ
10. ಗೀತಾ
ಚಿತ್ರ: ಅಂಜನಿಪುತ್ರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.