
ಚಿತ್ರ ಕೃಪೆ: madhuridixitnene
ಮಾಧುರಿ ದೀಕ್ಷಿತ್
ಗೌನ್ ಧರಿಸಿ ಕಂಗೊಳಿಸಿದ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್
ನಟಿ ಮಾಧುರಿ ದೀಕ್ಷಿತ್ ಅವರು ಬಿಳಿ ಮಿಶ್ರಿತ ಬಣ್ಣದ ಆಭರಣ ತೊಟ್ಟು ಕಂಗೊಳಿಸಿದ್ದಾರೆ.
ಅನೇಕ ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಮಾಧುರಿ ದೀಕ್ಷಿತ್
'ಹಮ್ ಆಪ್ಕೆ ಹೇ ಕೌನ್', 'ದಿಲ್ ತೋ ಪಾಗಲ್ ಹೇ', 'ದೇವದಾಸ್', 'ತೇಜಾಬ್', 'ದಿಲ್', 'ಸಾಜನ್', 'ಬೇಟಾ' ' ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಇತ್ತಿಚೇಗೆ ‘Mrs. ದೇಶಪಾಂಡೆ' ವೆಬ್ ಸರಣಿಯಲ್ಲಿ ಮುಖ್ಯ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.