ADVERTISEMENT

PHOTOS | ‘ವೇವ್ಸ್’ ಶೃಂಗದಲ್ಲಿ ನಟಿ ಶೋಭಿತಾ ಧೂಲಿಪಾಲ ಹವಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮೇ 2025, 10:17 IST
Last Updated 2 ಮೇ 2025, 10:17 IST
<div class="paragraphs"><p>ನಟನಾಗಚೈತನ್ಯ ಪತ್ನಿ ಶೋಭಿತಾ ಧೂಲಿಪಾಲ ಅವರು ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್‌ ಶೃಂಗ ಸಭೆಯಲ್ಲಿ ಭಾಗಿಯಾಗಿದ್ದಾರೆ</p></div>

ನಟನಾಗಚೈತನ್ಯ ಪತ್ನಿ ಶೋಭಿತಾ ಧೂಲಿಪಾಲ ಅವರು ಮುಂಬೈನಲ್ಲಿ ನಡೆಯುತ್ತಿರುವ ವೇವ್ಸ್‌ ಶೃಂಗ ಸಭೆಯಲ್ಲಿ ಭಾಗಿಯಾಗಿದ್ದಾರೆ

   

ಚಿತ್ರ ಕೃಪೆ: ಇನ್‌ಸ್ಟಾಗ್ರಾಮ್‌

ಶೃಂಗ ಸಭೆಯಲ್ಲಿ ಭಾಗವಹಿಸಲು ಯಾವ ರೀತಿ ತಯಾರಾಗಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಟೊ ಹಂಚಿಕೊಂಡಿದ್ದಾರೆ

ADVERTISEMENT

ಆಲಿವ್‌ ಗ್ರೀನ್‌ ಟಿಶ್ಯೂ ಸೀರೆಯಲ್ಲಿ ಶೋಭಿತಾ

ನಾಗ ಚೈತನ್ಯ ಮತ್ತು ಶೋಭಿತಾ 2024ರ ಡಿ.4ರಂದು ವಿವಾಹವಾಗಿದ್ದರು.

ಕುಂದನ್‌ ಆಭರಣ ತೊಟ್ಟ ಶೋಭಿತಾ ಅಂದವಾಗಿ ಕಾಣುತ್ತಿದ್ದರು

ಕೂದಲನ್ನು ಮುಡಿ ಕಟ್ಟಿ ಮಲ್ಲಿಗೆ ಮತ್ತು ಸಂಪಿಗೆ ಹೂವನ್ನು ಮುಡಿದುಕೊಂಡಿದ್ದಾರೆ

ಸಿಂಪಲ್‌ ಮೇಕಪ್‌ನಲ್ಲಿ ಶೋಭಿತಾ ಧೂಲಿಪಾಲ

ಶೋಭಿತಾ ಧೂಲಿಪಾಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.