ADVERTISEMENT

ಕರಣ್‌ ಜೋಹರ್‌ಗೆ ಎನ್‌ಸಿಬಿ ನೋಟಿಸ್‌

ಪಿಟಿಐ
Published 17 ಡಿಸೆಂಬರ್ 2020, 21:21 IST
Last Updated 17 ಡಿಸೆಂಬರ್ 2020, 21:21 IST
ಕರಣ್‌ ಜೋಹರ್
ಕರಣ್‌ ಜೋಹರ್   

ಮುಂಬೈ: ಬಾಲಿವುಡ್‌ ನಿರ್ಮಾಪಕ ಕರಣ್‌ ಜೋಹರ್ ಅವರಿಗೆ ಎನ್‌ಸಿಬಿ ನೋಟಿಸ್‌ ಜಾರಿಗೊಳಿಸಿದೆ.

ಕಳೆದ ವರ್ಷ ಕರಣ್‌ ಜೊಹರ್‌ ಮನೆಯಲ್ಲಿ ನಡೆದ ಪಾರ್ಟಿಯಲ್ಲಿ ಡ್ರಗ್ಸ್‌ ಸೇವಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ನೋಟಿಸ್‌ ಜಾರಿಗೊಳಿಸಲಾಗಿದೆ.

ಶುಕ್ರವಾರ ವಿವರ ನೀಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.