ADVERTISEMENT

ನೋಡಿ | ‘ಬ್ಲಾಕ್‌ ಜಾಕೇಟ್‌‘ನಲ್ಲಿ ಮಿಂಚಿದ ಚೆಂದುಳ್ಳಿ ಚೆಲುವೆ ‘ನಿಧಿ‘

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2022, 11:03 IST
Last Updated 12 ಏಪ್ರಿಲ್ 2022, 11:03 IST
ನಿಧಿ ಅಗರ್‌ವಾಲ್‌
ನಿಧಿ ಅಗರ್‌ವಾಲ್‌    

ಟಾಲಿವುಡ್‌ ಸ್ಟಾರ್‌ ಚೆಲುವೆ ನಿಧಿ ಅಗರ್‌ವಾಲ್‌ ‘ಬ್ಲಾಕ್‌ ಜಾಕೇಟ್‌‘ ಉಡುಪಿನಲ್ಲಿ ಮಿಂಚಿದ್ದಾರೆ. ಅವರು ಶೇರ್‌ ಮಾಡಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸದ್ಯ ಅವರು ತೆಲುಗಿನ ‘ಹರಿ ಹರ ವೀರ ಮಲ್ಲು‘ ಸಿನಿಮಾದಲ್ಲಿ ಪವನ್‌ ಕಲ್ಯಾಣ್‌ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಸವ್ಯಸಾಚಿ ಚಿತ್ರದ ಮೂಲಕ ಅವರು ಟಾಲಿವುಡ್‌ಗೆ ಪ್ರವೇಶ ಮಾಡಿದ್ದರು.

ತಮಿಳು ಚಿತ್ರಗಳಲ್ಲಿ ನಟಿಸುತ್ತಿರುವ ನಿಧಿ ಅವರಿಗೆ ಭೂಮಿ, ಈಶ್ವರನ್‌ ಸಿನಿಮಾಗಳು ಖ್ಯಾತಿ ತಂದುಕೊಟ್ಟಿವೆ.

ADVERTISEMENT

ಸದ್ಯ ತೆಲುಗು, ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಿಧಿ, ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ.

ನಿಧಿಯ ಬ್ಲಾಕ್ ಜಾಕೇಟ್‌ ಚಿತ್ರ...

ನಿಧಿ ಅಗರ್‌ವಾಲ್‌ ಹಂಚಿಕೊಂಡಿರುವ ಕೆಲವು ಚಿತ್ರಗಳು ಇಲ್ಲಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.