ADVERTISEMENT

PHOTOS: ಸಿಂಪಲ್‌ ಲುಕ್‌ನಲ್ಲಿ ಮಿಂಚಿದ ’ಮೈನಾ’ ಬೆಡಗಿ ನಿತ್ಯಾ ಮೆನನ್

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 12:06 IST
Last Updated 24 ಫೆಬ್ರುವರಿ 2022, 12:06 IST
ನಿತ್ಯಾ ಮೆನನ್
ನಿತ್ಯಾ ಮೆನನ್   

ಕನ್ನಡದಲ್ಲಿ ‘ಮೈನಾ’, ‘ಕೋಟಿಗೊಬ್ಬ 2’ ಮೊದಲಾದ ಚಿತ್ರಗಳ ಮೂಲಕ ಮನೆಮಾತಾದ ನಿತ್ಯಾ ಮೆನನ್ ಅವರು ಇತ್ತೀಚೆಗೆ ಕೆಲವು ಫೊಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ತೆಲುಗಿನ ಎರಡುಸಿನಿಮಾಗಳಲ್ಲಿ ನಟಿಸುತ್ತಿರುವ ನಿತ್ಯಾ,ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಗೆ ಅವರು ಕೆಲವು ಚಿತ್ರಗಳನ್ನು ಶೇರ್‌ ಮಾಡಿದ್ದಾರೆ. ನಿತ್ಯಾ ಅವರ ಸಿಂಪಲ್‌ಫೋಟೊಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿತ್ಯಾ ಅವರು, ಪವನ್ ಕಲ್ಯಾಣ್ ಹಾಗೂ ರಾಣಾ ದಗ್ಗುಬಾಟಿ ಜತೆ ನಟಿಸಿರುವ ’ಭಿಮ್ಲಾ ನಾಯಕ್’ ಸಿನಿಮಾ ನಾಳೆ (ಫೆ.25) ತೆರೆಕಾಣಲಿದೆ.

ADVERTISEMENT

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅವರ ಕೆಲವು ಫೋಟೊಗಳು ಇಲ್ಲಿವೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.