ADVERTISEMENT

NTR’s Birthday: ಜನ್ಮದಿನಕ್ಕಿಲ್ಲ ‘ಎನ್‌ಟಿಆರ್‌–ನೀಲ್‌’ ಸಿನಿಮಾದ ಗ್ಲಿಮ್ಸ್‌

​ಪ್ರಜಾವಾಣಿ ವಾರ್ತೆ
Published 20 ಮೇ 2025, 0:18 IST
Last Updated 20 ಮೇ 2025, 0:18 IST
   

ಜೂ.ಎನ್‌ಟಿಆರ್‌ ಜನ್ಮದಿನದಂದು(ಮೇ 20) ‘#ಎನ್‌ಟಿಆರ್‌–ನೀಲ್‌’ ಸಿನಿಮಾದ ಗ್ಲಿಮ್ಸ್‌ ಬಿಡುಗಡೆಯಾಗುವುದಿಲ್ಲ ಎಂದು ಚಿತ್ರತಂಡ ತಿಳಿಸಿದೆ.

ಈ ಸಿನಿಮಾ 2026ರ ಜೂನ್‌ 25ಕ್ಕೆ ಬಿಡುಗಡೆಯಾಗಲಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT