ADVERTISEMENT

ಫೋಟೊ ಗ್ಯಾಲರಿ: ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಕರೀನಾ

ಬಾಲಿವುಡ್‌ ನಟಿ ಕರೀನಾ ಕಪೂರ್‌ ಖಾನ್‌ ಅವರು ಭಾನುವಾರ ಲ್ಯಾಕ್ಮಿ ಫ್ಯಾಶನ್‌ ಶೋನ ಗ್ರ್ಯಾಂಡ್‌ ಫಿನಾಲೆಯಲ್ಲಿ ಭಾಗವಹಿಸಿದ್ದರು. ವಿನ್ಯಾಸಕ ಗೌರವ್‌ ಗುಪ್ತಾ ಆಯೋಜಿಸಿದ್ದ ಈ ಫ್ಯಾಶನ್‌ ಶೋನಲ್ಲಿ ಕರೀನಾ ಕೂಡ ವಿಭಿನ್ನ ಗೆಟಪ್‌ನಲ್ಲಿ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದರು. (ಚಿತ್ರಗಳು:ಪಿಟಿಐ)

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2021, 8:50 IST
Last Updated 11 ಅಕ್ಟೋಬರ್ 2021, 8:50 IST
 ರ‍್ಯಾಂಪ್ ಮೇಲೆ ಕರೀನಾ
ರ‍್ಯಾಂಪ್ ಮೇಲೆ ಕರೀನಾ   
ರೂಪದರ್ಶಿಯರ ಜೊತೆ ಕರೀನಾ
 ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿದ ಕರೀನಾ
ಕರೀನಾ ಕಪೂರ್‌ ಖಾನ್‌
ಕರೀನಾ ಕಪೂರ್‌ ಖಾನ್‌
ಕರೀನಾ ಕಪೂರ್‌ ಖಾನ್‌
ಕರೀನಾ ಕಪೂರ್‌ ಖಾನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.