ಬೆಂಗಳೂರು:ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ಬಳಿಕ ನಟಿ ರಾಗಿಣಿ ದ್ವಿವೇದಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ರೀಲ್ಸ್ ವಿಡಿಯೊಗಳು, ಹಾಟ್ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಸೀರೆ ಮತ್ತು ಫ್ಯಾಶನ್ ಉಡುಗೆಗಳಲ್ಲಿ ರಾಗಿಣಿ ಕಂಡಿದ್ದು ಹೀಗೆ..
ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 7:17 IST
Last Updated 24 ನವೆಂಬರ್ 2021, 7:17 IST
ರಾಗಿಣಿ ದ್ವಿವೇದಿ: ಇನ್‌ಸ್ಟಾಗ್ರಾಮ್ ಚಿತ್ರದ ಸ್ಕ್ರೀನ್ ಗ್ರ್ಯಾಬ್
ರಾಗಿಣಿ ದ್ವಿವೇದಿ: ಇನ್‌ಸ್ಟಾಗ್ರಾಮ್ ಚಿತ್ರದ ಸ್ಕ್ರೀನ್ ಗ್ರ್ಯಾಬ್
ರಾಗಿಣಿ ದ್ವಿವೇದಿ: ಇನ್‌ಸ್ಟಾಗ್ರಾಮ್ ಚಿತ್ರದ ಸ್ಕ್ರೀನ್ ಗ್ರ್ಯಾಬ್