ಕಾಂತಾರ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದ ಚೆಲುವೆ ಸಪ್ತಮಿ ಗೌಡ ಸೀರೆಯುಟ್ಟ ಫೋಟೊ ಹಂಚಿಕೊಂಡಿದ್ದಾರೆ
ಚಿತ್ರ ಕೃಪೆ– sapthami_gowda
ಗುಲಾಬಿ ಬಣ್ಣದ ಸೀರೆಯುಟ್ಟು ಸಪ್ತಮಿ ಗೌಡ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ
ಚೆಂದದ ಸರ ತೊಟ್ಟ ಸಪ್ತಮಿ ಗೌಡ ಅಪ್ಪಟ ಭಾರತೀಯ ನಾರಿಯಂತೆ ಸೀರೆಯುಟ್ಟು ಫೋಟೊಗೆ ಪೋಸ್ ಕೊಟ್ಟಿದ್ದಾರೆ
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಹೊಸ ಪ್ರೋಮೊದಲ್ಲಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದಾರೆ
ಮುಟ್ಟಿನ ಕಪ್‌ಗಳ ಬಗ್ಗೆ ಜಾಗೃತಿ ಮೂಡಿಸಲು ಕಳೆದ ಕೆಲವು ದಿನಗಳ ಹಿಂದೆ ಸಪ್ತಮಿ ಗೌಡ ಅವರು ಬಿಗ್ ಬಾಸ್ ಮನೆಗೆ ತೆರಳಿದ್ದರು
ಶ್ರೀರಸ್ತು ಶುಭಮಸ್ತು ಧಾರಾವಾಹಿ ಮಹತ್ತರ ಬದಲಾವಣೆಯ ತಿರುವು ಪಡೆದುಕೊಂಡಿದ್ದು, ಅದರಲ್ಲಿನ ಪ್ರೊಮೊದಲ್ಲಿ ಸೀರೆಯುಟ್ಟು ಕಿರುತೆರೆಯಲ್ಲಿ ಸಪ್ತಮಿ ಗೌಡ ನಟಿಸಿದ್ದಾರೆ
ಚೆಂದದ ಸೀರೆಯುಟ್ಟ ಅಂದಗಾತಿ ಸಪ್ತಮಿ ಗೌಡ
ಸದ್ಯ ಚಂದವನದಲ್ಲಿ ಬಹುಬೇಡಿಕೆಯ ನಟಿಯಾಗಿರುವ ಸಪ್ತಮಿ ಗೌಡ ಕಿರುತೆರೆಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ
ಕಾಂತಾರ ಬಳಿಕ ಹಲವು ಸಿನಿಮಾಗಳಲ್ಲಿ ನಟಿಸಿ ಸಪ್ತಮಿ ಗೌಡ ಸೈ ಎನಿಸಿಕೊಂಡಿದ್ದಾರೆ
ಕಿರುತೆರೆಯಲ್ಲಿ ಸಪ್ತಮಿ ಗೌಡ ಕಾಣಿಸಿಕೊಂಡಿದ್ದನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.