ADVERTISEMENT

ಸೋಹಾ ಅಲಿಖಾನ್‌ ವರ್ಕೌಟ್‌ಗೆ ಅಭಿಮಾನಿಗಳು ಫಿದಾ...

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2021, 10:53 IST
Last Updated 19 ಆಗಸ್ಟ್ 2021, 10:53 IST
ಸೋಹಾ ಅಲಿಖಾನ್‌
ಸೋಹಾ ಅಲಿಖಾನ್‌   

ನಟಿ ಸೋಹಾ ಅಲಿಖಾನ್‌ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ತಾರೆ. ಇತ್ತೀಚೆಗೆ ವರ್ಕೌಟ್‌ ಮಾಡುವ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

42ರ ಹರೆಯದಲ್ಲೂ 20ರ ಯುವತಿಯಂತೆ ವರ್ಕೌಟ್‌ ಮಾಡಿರುವುದು ಅಭಿಮಾನಿಗಳಿಗೆ ಇಷ್ಟವಾಗಿದೆ. ಇನ್ನು ಸೋಹಾ ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಪ್ರಕಟಿಸಿ ಅಕ್ಕ ಸಬಾ ಅಲಿಖಾನ್‌ ಎದುರು ಈ ವರ್ಕೌಟ್‌ ಮಾಡಿರುವುದು ನನಗೆ ಖುಷಿ ನೀಡಿದೆ ಎಂದು ಬರೆದುಕೊಂಡಿದ್ದಾರೆ.

ಸೋಹಾ ಯೋಗ ಮಾಡುವುದರಲ್ಲೂ ಸಿದ್ಧಹಸ್ತರಾಗಿದ್ದಾರೆ. ಈ ಹಿಂದೆ ಅವರ ಯೋಗದ ವಿವಿಧ ಭಂಗಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದವು.

ADVERTISEMENT

ಸೋಹಾ ವರ್ಕೌಟ್‌ ಮಾಡಿರುವ ವಿಡಿಯೊ ತುಣುಕು ಇಲ್ಲಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.