
ಲೆಹಂಗಾದಲ್ಲಿ ಕಣ್ಮನ ಸೆಳೆದ ‘ಕಿಸ್’ ಚಿತ್ರದ ಚೆಲುವೆ ಶ್ರೀಲೀಲಾ
ಸ್ಟೈಲಿಶ್ ಲೆಹಂಗಾಕ್ಕೆ ಹೊಂದಿಕೆ ಆಗುವಂತೆ ಶ್ವೇತ ವರ್ಣದ ಆಭರಣಗಳನ್ನು ಧರಿಸಿದ್ದಾರೆ.
ಕನ್ನಡದ ‘ಕಿಸ್‘ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿದ್ದರು.
ಇತ್ತೀಚೇಗೆ ನಟಿ ಶ್ರೀಲೀಲಾ ಅವರು ಜನಾರ್ಧನ ರೆಡ್ಡಿ ಪುತ್ರ ಕಿರೀಟಿ ಅವರ ಜತೆ ‘ಜೂನಿಯರ್‘ ಚಿತ್ರದಲ್ಲಿ ನಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.