ADVERTISEMENT

ತಂದೆಯ ಆಶೀರ್ವಾದದೊಂದಿಗೆ ಹೊಸ ವರ್ಷವನ್ನು ಬರಮಾಡಿಕೊಂಡ ನಟ ವರುಣ್‌ ಧವನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2022, 10:36 IST
Last Updated 2 ಜನವರಿ 2022, 10:36 IST
ಬಾಲಿವುಡ್‌ ನಟ ವರುಣ್‌ ದವನ್‌
ಬಾಲಿವುಡ್‌ ನಟ ವರುಣ್‌ ದವನ್‌   

ತಂದೆಯ ಆಶೀರ್ವಾದವನ್ನು ಪಡೆದುಕೊಳ್ಳುವದರ ಮೂಲಕ ಬಾಲಿವುಡ್‌ ನಟ ವರುಣ್‌ ಧವನ್‌ ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ.

ತಂದೆ ಡೇವಿಡ್‌ ಧವನ್‌ ಅವರು ಆಶೀರ್ವದಿಸುತ್ತಿರುವ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ವರುಣ್‌ ಹಂಚಿಕೊಂಡಿದ್ದಾರೆ.

'ಈ ವರ್ಷದಎಲ್ಲಾ ಆಶೀರ್ವಾದಗಳನ್ನು ತೆಗೆದುಕೊಂಡೆ. ಹೊಸ ವರ್ಷದ ಶುಭಾಶಯ’ ಎಂದುವರುಣ್‌ ಬರೆದುಕೊಂಡಿದ್ದಾರೆ

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಯೊಬ್ಬರು,‘ಪರಿಪೂರ್ಣ ಅಪ್ಪ-ಮಗನ ಜೋಡಿ’ಎಂದು ಕಾಮೆಂಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.