ADVERTISEMENT

ಸದಾ ಫಿಟ್ ಆಗಿರಬೇಕು ಎಂದು ಫೋಟೊ ಪೋಸ್ಟ್ ಮಾಡಿದ ಅನನ್ಯಾ ಪಾಂಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಡಿಸೆಂಬರ್ 2021, 10:25 IST
Last Updated 16 ಡಿಸೆಂಬರ್ 2021, 10:25 IST
ಅನನ್ಯಾ ಪಾಂಡೆ ಅವರ ಫಿಟ್ನೆಸ್ ಕಂಡು ಅಭಿಮಾನಿಗಳು ಫಿದಾ
ಅನನ್ಯಾ ಪಾಂಡೆ ಅವರ ಫಿಟ್ನೆಸ್ ಕಂಡು ಅಭಿಮಾನಿಗಳು ಫಿದಾ   

ಬೆಂಗಳೂರು: ಫಿಟ್ನೆಸ್ ಬಗ್ಗೆ ಹೆಚ್ಚಿನ ಕಾಳಜಿ ಹೊಂದುವುದು ಮತ್ತು ಸದಾ ಕ್ರಿಯಾಶೀಲರಾಗಿರುವುದು ಎಂದರೆ ಅನನ್ಯಾ ಪಾಂಡೆ ಅವರಿಗೆ ಹೆಚ್ಚು ಇಷ್ಟವಂತೆ..

ಅದಕ್ಕಾಗಿಯೇ ಅವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದಾರೆ.

ಜತೆಗೆ ಅದರಲ್ಲಿ ಬಿಗಿಯಾದ ಉಡುಪು ಧರಿಸಿ ಹೊಟ್ಟೆಯ ಭಾಗ ಕಾಣಿಸುವಂತೆ ಪೋಸ್ ಕೊಟ್ಟಿದ್ದಾರೆ.

ADVERTISEMENT

ಕಪ್ಪು ಬಣ್ಣದ ಉಡುಪು ಧರಿಸಿರುವುದರಿಂದ ಅನನ್ಯಾ ಅವರು ಮತ್ತಷ್ಟು ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.

ಅನನ್ಯಾ ಅವರ ಫೋಟೊವನ್ನು ಐದು ಲಕ್ಷಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಅಲ್ಲದೆ, ಅವರ ಗೆಳತಿ ಸುಹಾನಾ ಖಾನ್, ‘ಅಮೇಜಿಂಗ್‘ ಎಂದು ಕಾಮೆಂಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.