ADVERTISEMENT

Met Gala 2022: ಚಿನ್ನದುಡುಗೆಯಲ್ಲಿ ಚಿತ್ತ ಸೆಳೆದ ಸೂಪರ್ ಮಾಡೆಲ್ ಕಾರಾ

ನ್ಯೂಯಾರ್ಕ್: ಜಗತ್ತಿನ ಸೂಪರ್ ಮಾಡೆಲ್‌ಗಳು, ದೊಡ್ಡ ಶ್ರೀಮಂತರು ಪಾಲ್ಗೊಳ್ಳುವ ಹಾಗೂ ಜಗತ್ತಿನ ಶ್ರೀಮಂತ ಫ್ಯಾಶನ್ ಶೋ ಎಂದು ಹೆಸರಾದ ಮೆಟ್ ಗಾಲಾ ಈ ಬಾರಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿದೆ.ಈ ವೇಳೆ 29 ವಯಸ್ಸಿನರೂಪದರ್ಶಿ ಹಾಗೂ ನಟಿ ಕಾರಾ ಡಿಲಿವಿಂಗೆ ಅವರು ಧರಿಸಿದ್ದ ಅತ್ಯಂತ ದುಬಾರಿಯ ಹಾಗೂ ಆಕರ್ಷಕ ಉಡುಗೆ ಮತ್ತು ಅವರ ಸೌಂದರ್ಯ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿದೆ. ವಿಶೇಷವಾಗಿ ಕೆಂಪು ಪ್ಯಾಂಟಿನಲ್ಲಿ ಅವರು ಚಿನ್ನ ಲೇಪಿತ ಪಾರದರ್ಶಕ ಉಡುಗೆ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.ಕಾರಾ ಅವರ ಮೆಟ್ ಗಾಲಾದ ಫೋಟೊಗಳು ವಿಶ್ವದಾದ್ಯಂತ ವೈರಲ್ ಆಗಿವೆ. ಈ ಉಡುಗೆಯನ್ನು ಕ್ರಿಷ್ಟಿಯನ್ ಡಿಯೋರ್ ಸಿದ್ದಪಡಿಸಿದ್ದರು.ನ್ಯೂಯಾರ್ಕ್‌ನ ಮೆಟ್ರೊಪಾಲಿಟಿನ್ ಮ್ಯೂಸಿಯಮ್ ಆಪ್ ಆರ್ಟ್ ನಲ್ಲಿ ಮೆಟ್ ಗಾಲಾ 2022 ನಡೆಯುತ್ತಿದೆ.

​ಪ್ರಜಾವಾಣಿ ವಾರ್ತೆ
Published 3 ಮೇ 2022, 11:31 IST
Last Updated 3 ಮೇ 2022, 11:31 IST
ಜಗತ್ತಿನ ಸೂಪರ್ ಮಾಡೆಲ್‌ಗಳು, ದೊಡ್ಡ ಶ್ರೀಮಂತರು ಪಾಲ್ಗೊಳ್ಳುವ ಹಾಗೂ ಜಗತ್ತಿನ ಶ್ರೀಮಂತ ಫ್ಯಾಶನ್ ಶೋ ಎಂದು ಹೆಸರಾದ ಮೆಟ್ ಗಾಲಾ ಈ ಬಾರಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನಡೆಯುತ್ತಿದೆ,ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್‌ಪಿ ಫೋಟೊ

ಈ ವೇಳೆ 29 ವಯಸ್ಸಿನ ರೂಪದರ್ಶಿ ಹಾಗೂ ನಟಿ ಕಾರಾ ಡಿಲಿವಿಂಗೆ ಅವರು ಧರಿಸಿದ್ದ ಅತ್ಯಂತ ದುಬಾರಿಯ ಹಾಗೂ ಆಕರ್ಷಕ ಉಡುಗೆ ಮತ್ತು ಅವರ ಸೌಂದರ್ಯ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆದಿದೆ. ವಿಶೇಷವಾಗಿ ಕೆಂಪು ಪ್ಯಾಂಟಿನಲ್ಲಿ ಅವರು ಚಿನ್ನ ಲೇಪಿತ ಪಾರದರ್ಶಕ ಉಡುಗೆ ಹಾಕಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್‌ಪಿ ಫೋಟೊ
ನಟಿ ಕಾರಾ ಡಿಲಿವಿಂಗೆ ಚಿನ್ನದುಡೆಗೆಯಲ್ಲಿ, ಎಎಫ್‌ಪಿ ಫೋಟೊ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.