
ವಿಡಿಯೊ: ಎಲ್ಲ ಫ್ಯಾಮಿಲಿ ಇಷ್ಟಪಟ್ಟಿರೋದೇ ಗಿಲ್ಲಿಗೆ ಮೈನಸ್ ಆಗಬಹುದು– ರಜತ್
ಬಿಗ್‌ಬಾಸ್ ಕನ್ನಡ ಸೀಸನ್12ರಲ್ಲಿ ರಜತ್ ಕಿಶನ್ ಅತಿಥಿಯಾಗಿ ಮನೆಗೆ ಹೋಗಿ ಹೊರ ಬಂದಿದ್ದಾರೆ. ಮನೆಯಲ್ಲಿ ಇರುವಷ್ಟು ದಿನ ರಜತ್ ಕಿಶನ್ ಗಿಲ್ಲಿ ಜೊತೆಗೆ ಉತ್ತಮ ಒಡನಾಟ ಹೊಂದಿದ್ದರು. ಗಿಲ್ಲಿ ಈ ಬಾರಿ ಬಿಗ್‌ಬಾಸ್ ವಿನ್ ಆಗುತ್ತಾರೆ ಹಿಸ್ಟರಿ ಕ್ರಿಯೇಟ್ ಆಗುತ್ತದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.