ಬೆಂಗಳೂರು: ಧಾರವಾಡದ ಗಾಯಕ ವಿಶ್ವನಾಥ ಬಿಗ್ಬಾಸ್ ಮನೆ ಪ್ರವೇಶಿಸಿದ್ದಾರೆ.
ಬಿಗ್ಬಾಸ್ ಆವೃತ್ತಿಗಳ ಪೈಕಿ ಬಿಗ್ ಬಾಸ್ ಮನೆ ಪ್ರವೇಶಿಸಿದ ಅತಿಕಿರಿಯ ವಯಸ್ಸಿನ(19 ವರ್ಷ) ಸ್ಪರ್ಧಿ ವಿಶ್ವನಾಥ್ ಆಗಿದ್ದಾರೆ.
ಇವರು ಗಾಯಕರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.