ಬಿಳಿ ಸೀರೆ ಧರಿಸಿ ಫೋಟೊ ಕ್ಲಿಕ್ಕಿಸಿಕೊಂಡ ಮೋಕ್ಷಿತಾ ಪೈ
ಬಳೆ ತೊಟ್ಟು, ಬಿಂದಿ ಇಟ್ಟು, ಜುಮುಕಿ ಹಾಕಿ ಸೀರೆಯಲ್ಲಿ ಮೋಕ್ಷಿತಾ ಕಂಗೊಳಿಸಿದ್ದಾರೆ
ನಟಿ ಚಿತ್ರಕ್ಕೆ ಅಭಿಮಾನಿಗಳು ನಾನಾ ಅಭಿಪ್ರಾಯ ತಿಳಿಸಿದ್ದಾರೆ.
ಸೀರೆ ಧರಿಸಿದ ತಮ್ಮ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.