ADVERTISEMENT

ನನ್ನ ಹುಡ್ಗ ಬಂದ್ರೂ ಯಶ್‌ ಸರ್‌ ನನ್ನ ಹೃದಯದಲ್ಲೇ ಇರ್ತಾರೆ; ನಟಿ ಮನಸ್ವಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 12:46 IST
Last Updated 3 ಡಿಸೆಂಬರ್ 2025, 12:46 IST

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಡಿ.8ರಿಂದ ಹೊಸ ಧಾರಾವಾಹಿ ಜೈ ಲಲಿತಾ ಪ್ರಸಾರವಾಗಲಿದೆ. ಈ ಧಾರಾವಾಹಿಯಲ್ಲಿ ಲಲಿತಾ ಪಾತ್ರವನ್ನು ನಿರ್ವಹಿಸುತ್ತಿರುವ ಮನಸ್ವಿ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಅಪ್ಪಟ ಅಭಿಮಾನಿಯಾಗಿರುತ್ತಾರೆ. ಹೇಗಿದೆ ಧಾರಾವಾಹಿ, ಯಶ್‌ ಅಭಿಮಾನಿಯಾಗಿ ಏನೇನು ಮಾಡಲಿದ್ದಾರೆ ಎನ್ನುವುದನ್ನು ಮನಸ್ವಿ ಮಾತನಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.