ADVERTISEMENT

ನೋಡಿ | ಗ್ರೀನ್‌ ಟಾಕ್–28: ಮಿನಿ ಫಾರೆಸ್ಟ್‌ ಎಲ್ಲೆಲ್ಲೂ ಸಾಧ್ಯ...

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 2:52 IST
Last Updated 13 ಅಕ್ಟೋಬರ್ 2021, 2:52 IST

ಕಾಡು ಎಲ್ಲರಿಗೂ ಇಷ್ಟವಾದ ತಾಣ. ಇದರ ಆಸ್ವಾದನೆಗೆ ನೂರಾರು ಕಿಲೋಮೀಟರ್‌ ಹೋಗಬೇಕಿಲ್ಲ. ನೀವಿರುವ ಕಡೆಯಲ್ಲೇ ಕಾಡನ್ನು ಸೃಷ್ಟಿಸಿಕೊಳ್ಳಬಹುದು... ಒಂದು ಸಾವಿರ ಚದರ ಅಡಿ ಜಾಗದಲ್ಲಿ ನೂರಾರು ಸಸಿಗಳನ್ನು ವರ್ಷದಲ್ಲೇ ಮರವಾಗಿಸಬಹುದು... ದೊಡ್ಡಬಳ್ಳಾಪುರದ ಚನ್ನವೀರಹಳ್ಳಿಯಲ್ಲಿ ಮಿತ್ರಾ ಫೌಂಡೇಷನ್‌ ಹಾಗೂ ಯುವ ಸಂಚಲನ ಇಂತಹ ಮಿನಿ ಫಾರೆಸ್ಟ್‌ ಸೃಷ್ಟಿಸಿವೆ. ಇದನ್ನು ನೋಡಿ, ಕಲಿತು, ಅಳವಡಿಸಿಕೊಳ್ಳುವ ಅವಕಾಶವೂ ಇಲ್ಲಿದೆ...

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ
ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ
ಫೇಸ್‌ಬುಕ್‌ನಲ್ಲಿ ಲೈಕ್ ಮಾಡಿ
ಟ್ವಿಟರ್‌ನಲ್ಲಿ ಫಾಲೋ ಮಾಡಿ
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT