ADVERTISEMENT

ಹಗಲುಗನಸು

​ಪ್ರಜಾವಾಣಿ ವಾರ್ತೆ
Published 5 ಜೂನ್ 2016, 19:05 IST
Last Updated 5 ಜೂನ್ 2016, 19:05 IST
ಅಂಚೆಪೆಟ್ಟಿಗೆಯ ಬುಡದಲ್ಲಿ ಮಲಗಿ ನಿದ್ರಿಸುತ್ತಿರುವ ಈ ವ್ಯಕ್ತಿ ಜಾಹೀರಾತಿನಲ್ಲಿ ಬರೆದಿರುವಂತೆ ಹಸಿರು ನಗರ ಹಾಗೂ ಸ್ವಚ್ಛ ನಗರದ ಕನಸು ಕಾಣುತ್ತಿರಬಹುದೇ? ಚಾಮರಾಜಪೇಟೆಯಲ್ಲಿ ಭಾನುವಾರ ಕಂಡುಬಂದ ದೃಶ್ಯ. -ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.